ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರ ಕಾರ್ಯಗಳ ಅಂಗವಾಗಿ ನಿರ್ಮಾಣಗೊಂಡಿರುವ ಶ್ರೀ ಮಾರಿಯಮ್ಮ ದೇವಿ ಮತ್ತು ಶ್ರೀ ಉಚ್ಚಂಗಿ ದೇವಿ ಮತ್ತು ಸಮಗ್ರ ದೇವಸ್ಥಾನದ ವಿವಿಧ ಸ್ತಂಭ ಪ್ರತಿಗ್ರಹ ಧಾರ್ಮಿಕ ಕಾರ್ಯಕ್ರಮವು ಸೋಮವಾರ ಜರಗಿತು.