ಗುರುವಾರ , ಆಗಸ್ಟ್ 18, 2022
25 °C

ಪಿಯುಸಿ: ನಿಟ್ಟೆ ಕಾಲೇಜಿಗೆ ಉತ್ತಮ ಫಲಿತಾಂಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರ್ಕಳ: ತಾಲ್ಲೂಕಿನ ನಿಟ್ಟೆ ಎನ್.ಎಸ್ ಎ.ಎಮ್ ಪದವಿ ಪೂರ್ವಕಾಲೇಜು ಪಿಯುಸಿ ಪರೀಕ್ಷೆಯಲ್ಲಿ ಕಾಲೇಜಿಗೆ ಶೇ 96 ಫಲಿತಾಂಶವನ್ನು ಪಡೆದಿದ್ದಾರೆ.

ವಿಜ್ಞಾನ ವಿಭಾಗದ ಸ್ಮಿಷಾ ಕುಟಿನ್ಹೊ 589, ಸಾತ್ವಿಕ್ ಹಾಗೂ ಕಾವ್ಯಾ ತಲಾ 584 ಅಂಕಗಳನ್ನು ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಶ್ರೇಷ್ಠಾ 584, ಪ್ರತೀಕ್ಷಾ ಹಾಗೂ ಲಕ್ಷ್ಮೀಶ ಜಿ. ನಾಯಕ್ ತಲಾ 583 ಅಂಕ ಪಡೆದಿದ್ದಾರೆ.

ವಿಷಯವಾರು ಶೇ 100 ಅಂಕಗಳು ಗಣಕ ವಿಜ್ಞಾನದಲ್ಲಿ 23 ಮಂದಿ, ಗಣಿತಶಾಸ್ತ್ರದಲ್ಲಿ 12ಮಂದಿ, ಲೆಕ್ಕ ಶಾಸ್ತ್ರದಲ್ಲಿ 7 ಮಂದಿ, ವ್ಯವಹಾರ ಅಧ್ಯಯನದಲ್ಲಿ 4ಮಂದಿ, ಕನ್ನಡದಲ್ಲಿ ಇಬ್ಬರು, ರಸಾಯನ ಶಾಸ್ತ್ರದಲ್ಲಿ ಒಬ್ಬರು ಗಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು