ಕುಂದಾಪುರದಲ್ಲಿ ಈಚೆಗೆ ನಡೆದ ಅಗ್ನಿಅನಾಹುತದಲ್ಲಿ ಅಂಗಡಿಗಳು ಹೊತ್ತಿ ಉರಿದಿದ್ದವು
ಪಟಾಕಿ ಅಂಗಡಿಗಳು ಪರವಾನಗಿಯನ್ನು ಕಾಲಕಾಲಕ್ಕೆ ನವೀಕರಿಸಬೇಕು. ತಾತ್ಕಾಲಿಕವಾಗಿ ಪಟಾಕಿ ಸಂಗ್ರಹಿಸಿಡುವುದಾದರೆ ಎಂಟು ಅಥವಾ 10 ದಿವಸಗಳ ಪರವಾನಗಿ ಪಡೆಯಬೇಕು. ಮನೆ ಗೋದಾಮು ಮೊದಲಾದೆಡೆ ದಾಸ್ತಾನು ಇರಿಸುವಂತಿಲ್ಲ
ಹರಿರಾಮ್ ಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲೂ ಅಗ್ನಿಶಾಮಕ ದಳದ ಠಾಣೆಗಳನ್ನು ಸ್ಥಾಪಿಸಬೇಕು. ಇಲ್ಲದಿದ್ದರೆ ತುರ್ತು ಸಂದರ್ಭಗಳಲ್ಲಿ ಬೇರೆ ಜಿಲ್ಲೆಗಳ ಅಗ್ನಿಶಾಮಕ ದಳದವರನ್ನು ಆಶ್ರಯಿಸಬೇಕಾದ ಅನಿವಾರ್ಯತೆ ಬರುತ್ತದೆ