ದಾಂಡೇಲಿಯ 14ನೇ ಬ್ಲಾಕ್ ಟೌನ್ಶಿಪ್ ನಿವಾಸಿ ಫಾರೂಖ್ (38) ಬಂಧಿತ ಆರೋಪಿ. ಬರ್ಚಿ ಕ್ರಾಸ್ ಹತ್ತಿರ ಗಾಂಜಾ ಸಾಗಿಸುತ್ತಿರುವ ಮಾಹಿತಿ ಪಡೆದ ಪೊಲೀಸರು, ಡಿ.ವೈ.ಎಸ್.ಪಿ ಗಣೇಶ್ ಕೆ.ಎಲ್, ಸಿ.ಪಿ.ಐ (ಪ್ರಭಾರ) ದಯಾನಂದ ಶೇಗುಣಸಿ ಹಾಗೂಪಿ.ಎಸ್.ಐ ಯಲ್ಲಾಲಿಂಗ ಕುನ್ನೂರ ನೇತೃತ್ವದ ತಂಡದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದರು.