ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟಿ ಸಂಸ್ಥೆಯಲ್ಲಿ ನಡೆದ ವಿ ಆರ್ ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ನ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ ಲೇಕ್ ಮ್ಯಾನ್ ಆಫ್ ಇಂಡಿಯಾ ಕೆರೆಗಳ ಸಂರಕ್ಷಕರಾದ ಆನಂದ್ ಮಲ್ಲಿಗವಾಡ ಮಾತನಾಡಿದರು ಶಾಸಕ ಆರ್ ವಿ ದೇಶಪಾಂಡೆ ಪತ್ನಿ ರಾಧಾ ದೇಶಪಾಂಡೆಪ್ರಸಾದ ದೇಶಪಾಂಡೆ ಮತ್ತಿತರರು ಪಾಲ್ಗೊಂಡಿದ್ದರು.