ಬುಧವಾರ, 18 ಫೆಬ್ರುವರಿ 2026
×
ADVERTISEMENT
ADVERTISEMENT

ಆಲೆಮನೆ ಬೆಲ್ಲದ ದರ ಏರಿಕೆ: ಇಳುವರಿ ಕುಸಿತದ ನಡುವೆಯೂ ಕಬ್ಬು ಬೆಳೆಗಾರರಿಗೆ 'ಸಿಹಿ'

Published : 17 ಫೆಬ್ರುವರಿ 2026, 22:30 IST
Last Updated : 17 ಫೆಬ್ರುವರಿ 2026, 22:30 IST
ಫಾಲೋ ಮಾಡಿ
Comments
ಸಾಂಪ್ರದಾಯಿಕವಾಗಿ ಸಿದ್ಧವಾದ ಬೆಲ್ಲವು ಗ್ರಾಹಕರ ಪಾಲಿಗೆ ತುಟ್ಟಿಯಾಗಿದ್ದರೂ ಇಳುವರಿ ನಷ್ಟ ಅನುಭವಿಸಿದ ಬೆಳೆಗಾರರಿಗೆ ಮಾತ್ರ ಈ ದಾಖಲೆ ದರವು ಒಂದಷ್ಟು ಆಸರೆಯಾಗಿದೆ.
ಸೋಮಯ್ಯ ಚಾವಡಿ ಕಬ್ಬು ಬೆಳೆಗಾರ
ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಹೆಚ್ಚಾಗುತ್ತಿದೆ. ಮಾರುಕಟ್ಟೆಯಲ್ಲಿ ಸಿಗುವ ಕಲಬೆರಕೆ ಬೆಲ್ಲಕ್ಕಿಂತ ಆಲೆಮನೆಗಳಲ್ಲಿ ಸಾಂಪ್ರದಾಯಿಕವಾಗಿ ತಯಾರಿಸುವ ಬೆಲ್ಲವನ್ನೇ ಜನರು ಹೆಚ್ಚು ಇಷ್ಟಪಡುತ್ತಾರೆ.
ಸುಭಾಷ ಶಿರಾಲಿ ಕಬ್ಬು ಬೆಳೆಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT