ಶಿರಸಿ | ಭತ್ತಕ್ಕೆ ತೆನೆ ತಿಗಣೆ ಬಾಧೆ: ಬೆಳೆಗಾರರಿಗೆ ನಷ್ಟ ಉಂಟಾಗುವ ಸಾಧ್ಯತೆ
Crop Damage: ಶಿರಸಿಯಲ್ಲಿ ಭತ್ತದ ಎಳೆಯ ತೆನೆಗಳಲ್ಲಿ ಹಾಲುಗಾಳುಗಳಿಂದ ರಸ ಹೀರುತ್ತಿರುವ ತೆನೆ ತಿಗಣೆ ಹುಳುಗಳು ಕಾಳುಗಳನ್ನು ಜೊಳ್ಳಗೊಳಿಸಿ ಬೆಳೆಗಾರರಿಗೆ ನಷ್ಟ ಉಂಟುಮಾಡುತ್ತಿರುವ ಬಗ್ಗೆ ವರದಿಯಾಗಿದೆ.Last Updated 1 ಅಕ್ಟೋಬರ್ 2025, 6:23 IST