ಸೋಮವಾರ, 16 ಫೆಬ್ರುವರಿ 2026
×
ADVERTISEMENT

Uttarakannada

ADVERTISEMENT

ಕಾರವಾರ | ಖಾದಿ ಬಟ್ಟೆ ಖರೀದಿಗೆ ಮುಗಿಬಿದ್ದ ಸರ್ಕಾರಿ ನೌಕರರು

Khadi Popularity: ಕಾರವಾರ: ಪ್ರತಿ ತಿಂಗಳ ಮೊದಲ ಶನಿವಾರ ಖಾದಿ ಉಡುಪು ಧರಿಸಲು ಸೂಚನೆಯ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿ ಕಚೇರಿಯಲ್ಲಿ ನೌಕರರು ಖಾದಿ ಬಟ್ಟೆ ಖರೀದಿಗೆ ಮುಗಿಬಿದ್ದರು. ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಮಳಿಗೆ ಉದ್ಘಾಟಿಸಿದರು.
Last Updated 8 ಫೆಬ್ರುವರಿ 2026, 6:06 IST
ಕಾರವಾರ | ಖಾದಿ ಬಟ್ಟೆ ಖರೀದಿಗೆ ಮುಗಿಬಿದ್ದ ಸರ್ಕಾರಿ ನೌಕರರು

ಉತ್ತರ ಕನ್ನಡ | ಅಸಂಘಟಿತ ಕಾರ್ಮಿಕರನ್ನು ನೋಂದಣಿ ಮಾಡಿ: ಡಿಸಿ

Pension Enrollment: ಕಾರವಾರ: ಅಸಂಘಟಿತ ವಲಯದ ಕಾರ್ಮಿಕರನ್ನು ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆಗೆ ನೋಂದಣಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ತಿಳಿಸಿದ್ದಾರೆ. ವಿಶೇಷ ಅಭಿಯಾನ ಮಾರ್ಚ್ 15ರವರೆಗೆ ನಡೆಯಲಿದೆ.
Last Updated 8 ಫೆಬ್ರುವರಿ 2026, 6:06 IST
ಉತ್ತರ ಕನ್ನಡ | ಅಸಂಘಟಿತ ಕಾರ್ಮಿಕರನ್ನು ನೋಂದಣಿ ಮಾಡಿ: ಡಿಸಿ

ಅಂಕೋಲಾ | ನೇತ್ರದಾನ: ಜನರಲ್ಲಿ ಅರಿವು ಮೂಡಿಸಿ: ಡಾ.ಕರುಣಾಕರ್ ನಾಯ್ಕ

Vision Health: ಅಂಕೋಲಾ: ಮೊಬೈಲ್, ಟಿವಿ ಬಳಕೆಯಿಂದ ದೃಷ್ಟಿ ದೋಷ ಹೆಚ್ಚುತ್ತಿದ್ದು, ನೇತ್ರದಾನದ ಕುರಿತು ಜಾಗೃತಿ ಮೂಡಿಸಬೇಕಾಗಿದೆ ಎಂದು ಡಾ.ಕರುಣಾಕರ್ ನಾಯ್ಕ ಹೇಳಿದರು. ಕೆಎಲ್ಇ ಕಾಲೇಜಿನಲ್ಲಿ ಉಚಿತ ಕಣ್ಣು ತಪಾಸಣೆ ಕಾರ್ಯಕ್ರಮ ನಡೆಯಿತು.
Last Updated 8 ಫೆಬ್ರುವರಿ 2026, 6:05 IST
ಅಂಕೋಲಾ | ನೇತ್ರದಾನ: ಜನರಲ್ಲಿ ಅರಿವು ಮೂಡಿಸಿ:  ಡಾ.ಕರುಣಾಕರ್ ನಾಯ್ಕ

ಅಂಕೋಲಾ | ದೈಹಿಕ ಆರೋಗ್ಯಕ್ಕಾಗಿ ಕ್ರೀಡೆಯಲ್ಲಿ ಭಾಗವಹಿಸಿ: ಉದ್ಯಮಿ ಹರೀಶ ನಾಯಕ

Cricket Event: ಅಂಕೋಲಾ: ಹಿಲ್ಲೂರು ಗ್ರಾಮದಲ್ಲಿ ಆಯೋಜಿಸಿದ ಜಿಲ್ಲಾ ಮಟ್ಟದ ಹಾರ್ಡ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಾತನಾಡಿದ ಉದ್ಯಮಿ ಹರೀಶ ನಾಯಕ, ಶಾರೀರಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಎಲ್ಲರೂ ಕ್ರೀಡೆಯಲ್ಲಿ ತೊಡಗಬೇಕು ಎಂದು ಹೇಳಿದರು.
Last Updated 8 ಫೆಬ್ರುವರಿ 2026, 6:05 IST
ಅಂಕೋಲಾ | ದೈಹಿಕ ಆರೋಗ್ಯಕ್ಕಾಗಿ ಕ್ರೀಡೆಯಲ್ಲಿ ಭಾಗವಹಿಸಿ: ಉದ್ಯಮಿ ಹರೀಶ ನಾಯಕ

ಗೋಕರ್ಣ | ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಲು ಸೂಚನೆ

ಹಿರೇಗುತ್ತಿಯ ಗ್ರಾ.ಪಂ. ನೂತನ ಕಟ್ಟಡ ಉದ್ಘಾಟನೆ: ಮಂಕಾಳ ವೈದ್ಯ‌
Last Updated 8 ಫೆಬ್ರುವರಿ 2026, 6:05 IST
ಗೋಕರ್ಣ | ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಲು ಸೂಚನೆ

ಹೊನ್ನಾವರ | ಚಿನ್ನಾಭರಣ ಕಳವು: ದೂರು

Jewelry Stolen: ಹೊನ್ನಾವರ: ತಾಲ್ಲೂಕಿನ ಪಡುಕುಳಿ ಶಿವಳ್ಳಿಕೇರಿಯ ಮನೆಯೊಂದರಲ್ಲಿ ₹10.95 ಲಕ್ಷ ಮೌಲ್ಯದ 219 ಗ್ರಾಂ ಚಿನ್ನಾಭರಣ ಕಳವಾಗಿದ್ದು, ಪ್ರಾನ್ಸಿಸ್ ಫಿಲೀಪ್ ಅಲ್ಮೇಡಾ ಅವರಿಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Last Updated 8 ಫೆಬ್ರುವರಿ 2026, 6:05 IST
ಹೊನ್ನಾವರ | ಚಿನ್ನಾಭರಣ ಕಳವು: ದೂರು

ಧರ್ಮಶಾಲಾಗೆ ನಾಳೆ ದಲೈ ಲಾಮಾ ವಾಪಸ್

Tibetan Spiritual Tour: ಮುಂಡಗೋಡ: ಟಿಬೆಟಿಯನ್ ಧಾರ್ಮಿಕ ನಾಯಕ ದಲೈ ಲಾಮಾ 58 ದಿನಗಳ ದಕ್ಷಿಣ ಭಾರತ ಪ್ರವಾಸ ಮುಗಿಸಿ ಸೋಮವಾರ ಧರ್ಮಶಾಲಾಕ್ಕೆ ಮರಳುವರು. ಡಿಸೆಂಬರ್ 12ರಿಂದ ಫೆಬ್ರವರಿ 7ರವರೆಗೆ ಸಾವಿರಾರು ಜನರಿಗೆ ಆಶೀರ್ವಾದ ನೀಡಿದರು.
Last Updated 8 ಫೆಬ್ರುವರಿ 2026, 6:03 IST
ಧರ್ಮಶಾಲಾಗೆ ನಾಳೆ ದಲೈ ಲಾಮಾ ವಾಪಸ್
ADVERTISEMENT

ಹಳಿಯಾಳ | ಸಿಬ್ಬಂದಿ ದಿನ: ವಿವಿಧ ಕ್ರೀಡಾ ಸ್ಪರ್ಧೆ

Employee Engagement:ಹಳಿಯಾಳದ ಕೆಎಲ್‌ಎಸ್‌ವಿಡಿಐಟಿ ಸಂಸ್ಥೆಯಲ್ಲಿ ಸಿಬ್ಬಂದಿ ದಿನದ ಪ್ರಯುಕ್ತ ಕ್ರಿಕೆಟ್, ಹಗ್ಗ ಜಗ್ಗಾಟ, ಚೆಸ್, ಟೇಬಲ್ ಟೆನ್ನಿಸ್ ಸೇರಿದಂತೆ ಹಲವು ಕ್ರೀಡಾ ಸ್ಪರ್ಧೆಗಳು, ಭೋಜನೋತ್ಸವ ಮತ್ತು ಸನ್ಮಾನ ಕಾರ್ಯಕ್ರಮಗಳು ಆಯೋಜಿಸಲ್ಪಟ್ಟವು.
Last Updated 6 ಫೆಬ್ರುವರಿ 2026, 3:05 IST
ಹಳಿಯಾಳ | ಸಿಬ್ಬಂದಿ ದಿನ: ವಿವಿಧ ಕ್ರೀಡಾ ಸ್ಪರ್ಧೆ

15 ದಿವಸದಲ್ಲಿ ಅತಿಕ್ರಮಣ ತೆರವುಗೊಳಿಸುವ ಭರವಸೆ: ಶ್ರಿಕೃಷ್ಣ ಕಾಮ್ಕರ್

ನಾಡುಮಾಸ್ಕೇರಿ ಕಡಲ ತೀರದ ಅತಿಕ್ರಮಣ ಜಾಗದ ಸರ್ವೆಕಾರ್ಯ
Last Updated 4 ಫೆಬ್ರುವರಿ 2026, 5:14 IST
15 ದಿವಸದಲ್ಲಿ ಅತಿಕ್ರಮಣ ತೆರವುಗೊಳಿಸುವ ಭರವಸೆ: ಶ್ರಿಕೃಷ್ಣ ಕಾಮ್ಕರ್

ಫೆ.11ಕ್ಕೆ ಗ್ಯಾರಂಟಿ ಯೋಜನೆ ಕಾರ್ಯಾಗಾರ: ಸತೀಶ ನಾಯ್ಕ

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ ನಾಯ್ಕ
Last Updated 4 ಫೆಬ್ರುವರಿ 2026, 5:11 IST
ಫೆ.11ಕ್ಕೆ ಗ್ಯಾರಂಟಿ ಯೋಜನೆ ಕಾರ್ಯಾಗಾರ: ಸತೀಶ ನಾಯ್ಕ
ADVERTISEMENT
ADVERTISEMENT
ADVERTISEMENT