ಕಾರವಾರದ ಶಿವಾಜಿ ವೃತ್ತದ ಬಳಿ ಸಂಚಾರ ದಟ್ಟಣೆ ನಿಗಾ ಇಡಲು ಅಳವಡಿಸಿದ ಸಿಸಿಟಿವಿ ಕ್ಯಾಮೆರಾ
ದಾಂಡೇಲಿ ಚನ್ನಮ್ಮ ವೃತ್ತದಲ್ಲಿ ಇರುವ ಸಿಸಿಟಿವಿ ಕ್ಯಾಮೆರಾ ಹಾಳಾಗಿ ನೇತಾಡುತ್ತಿದೆ

ಆಯಕಟ್ಟಿನ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದರೆ ಅಪರಾಧ ಮನಸ್ಥಿತಿಯವರಿಗೆ ಭಯವಿರುತ್ತದೆ
ರಾಮಚಂದ್ರ ಹೆಗಡೆ ಶಿರಸಿ ಸ್ಥಳೀಯ
ಅಂಕೋಲಾದಲ್ಲಿ ಈಚೆಗೆ ಕಳವು ಪ್ರಕರಣ ಹೆಚ್ಚುತ್ತಿವೆ. ಪಟ್ಟಣದಲ್ಲಿ ಬಹುತೇಕ ಸಿಸಿಟಿವಿ ಕ್ಯಾಮೆರಾಗಳು ಚಾಲನೆಯಲ್ಲಿ ಇಲ್ಲದಿರುವುದು ಕಳ್ಳರಿಗೆ ಅನುಕೂಲ ಮಾಡಿಕೊಟ್ಟಂತಾಗಿದೆ
ಮಂಜುನಾಥ ನಾಯ್ಕ ಅಂಕೋಲಾ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ
ಹಳಿಯಾಳ ಪಟ್ಟಣದ ಗಡಿಭಾಗವಾದ ಕೆಸರೋಳ್ಳಿ ಮುರ್ಕವಾಡ ಮಾಗವಾಡ ಅರ್ಲವಾಡ ಭಾಗದಲ್ಲಿಯೂ ಸಿಸಿಟಿವಿ ಕ್ಯಾಮೆರಾ ಅಳವಡಿಸಿದರೆ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲು ಸಹಕಾರಿಯಾಗಬಹುದು
ಎಸ್.ಎಲ್.ಸೋಮಣ್ಣವರ ಮುರ್ಕವಾಡ ಗ್ರಾಮ ಪಂಚಾಯಿತಿ ಸದಸ್ಯ
ಸ್ಥಳೀಯರ ದೇಣಿಗೆ ಸಹಾಯದಿಂದ ಕುಮಟಾ ಬಸ್ ನಿಲ್ದಾಣ ಆವರಣದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ
ಮಂಜುನಾಥ ಗೌಡರ್ ಕುಮಟಾ ಠಾಣೆ ಪಿಎಸ್ಐಹಳಿಯಾಳದ ಕೆರೆಗಳಲ್ಲಿ ತ್ಯಾಜ್ಯ ವಸ್ತುಗಳನ್ನು ಎಸೆದಿರುವುದನ್ನು ಪುರಸಭೆ ಮುಖ್ಯಾಧಿಕಾರಿ ಅಶೋಕ ಸಾಳನ್ನವರ್ ಸಿಸಿಟಿವಿ ಮುಖಾಂತರ ಪರಿಶೀಲಿಸುತ್ತಿರುವುದು