
ಅಂಕಸಮುದ್ರ ಪಕ್ಷಿಧಾಮಕ್ಕೆ ಹಳ್ಳದ ಮೂಲಕ ಹರಿಯುತ್ತಿರುವ ನೀರನ್ನು ತಡೆಯಲು ಅರಣ್ಯ ಇಲಾಖೆಯಿಂದ ಪ್ರಸ್ತಾವ ಬಂದರೆ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ
ಧರ್ಮರಾಜ್, ಎಇಇ, ನೀರಾವರಿ ಇಲಾಖೆ
ಚಳಿಗಾಲದಲ್ಲಿ ನೀರು ಕಡಿಮೆ ಆಗಬೇಕು. ಕೆರೆ ತಟದಲ್ಲಿ ಕೆಸರಿನಲ್ಲಿ ಆವಾಸ ಮಾಡಿಕೊಳ್ಳುವ ಅನೇಕ ಪಕ್ಷಿಗಳಿಗೆ ತೊಂದರೆಯಾಗಿದೆ. ಇಲ್ಲಿಗೆ ಬರಬೇಕಿದ್ದ ಬಾನಾಡಿಗಳು ತುಂಗಭದ್ರಾ ಹಿನ್ನೀರು ಪ್ರದೇಶಲ್ಲಿ ಬೀಡು ಬಿಟ್ಟಿವೆ
ಎಚ್.ರಮೇಶ್, ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ (ಬಿಎನ್‍ಎಚ್‍ಎಸ್) ಸಂಶೋಧಕಅಂಕಸಮುದ್ರ ಪಕ್ಷಿಧಾಮದಲ್ಲಿ ಸ್ವಚ್ಛಂದವಾಗಿ ಹಾರಾಟ ನಡೆಸುತ್ತಿರುವ ಲೆಸರ್ ವಿಸಿಲಿಂಗ್ (ಶಿಳ್ಳೆ ಬಾತುಗಳು) ಡಕ್ಸ್
ಅಂಕಸಮುದ್ರ ಪಕ್ಷಿಧಾಮದಲ್ಲಿ ಇಂಡಿಯನ್ ಸ್ಪಾಟ್ ಬಿಲ್ಡ್ ಡಕ್ (ವರಟೆ ಬಾತು)ಗಳ ವಿಹಾರ
ಅಂಕಸಮುದ್ರ ಪಕ್ಷಿಧಾಮಕ್ಕೆ ತೆರಳುವ ಮಾರ್ಗದಲ್ಲಿ ನೀರು ಸಂಗ್ರಹಗೊಂಡಿರುವುದು
ಪಕ್ಷಿಧಾಮದ ವೀಕ್ಷಣಾ ಗೋಪುರಕ್ಕೆ ತೆರಳುವುದಕ್ಕೆ ಪರದಾಡುತ್ತಿರುವ ಪಕ್ಷಿಪ್ರೇಮಿಗಳು –ಪ್ರಜಾವಾಣಿ ಚಿತ್ರ: ಸಿ.ಶಿವಾನಂದ