ಅಂಕಸಮುದ್ರ ಪಕ್ಷಿಧಾಮಕ್ಕೆ ನೀರಿನ ಹರಿವು ಹೆಚ್ಚಳ:ವಲಸೆ ಬಾನಾಡಿಗಳ ಆವಾಸಕ್ಕೆ ಧಕ್ಕೆ
Bird Habitat Impact: ಅಂಕಸಮುದ್ರ ಪಕ್ಷಿಧಾಮಕ್ಕೆ ಹಳ್ಳದ ನೀರು ಹೆಚ್ಚು ಹರಿದುಬರುವ ಪರಿಣಾಮವಾಗಿ ಕೆಲ ವಲಸೆ ಹಕ್ಕಿಗಳ ಸಂಖ್ಯೆ ಕಡಿಮೆಯಾಗಿದ್ದು, ಸ್ಥಳೀಯ ಪರಿಸರದ ಮೇಲೆ ಪರಿಣಾಮ ಬೀರುತ್ತಿದೆ ಎಂದು ವರದಿಯಾಗಿದೆ.Last Updated 27 ಡಿಸೆಂಬರ್ 2025, 2:18 IST