ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ತಾಂಬಾ: ತೆರವುಗೊಳ್ಳದ ಶಾಲೆಯ ಹಳೆಯ ಕಟ್ಟಡ

Published : 3 ಫೆಬ್ರುವರಿ 2025, 6:21 IST
Last Updated : 3 ಫೆಬ್ರುವರಿ 2025, 6:21 IST
ಫಾಲೋ ಮಾಡಿ
Comments
ತಾಂಬಾ ಸಮೀಪದ ಶಿವಪೂರ ಬಿ.ಕೆ. ಗ್ರಾಮದ ಅಂಗನವಾಡಿ ಕೇಂದ್ರ
ತಾಂಬಾ ಸಮೀಪದ ಶಿವಪೂರ ಬಿ.ಕೆ. ಗ್ರಾಮದ ಅಂಗನವಾಡಿ ಕೇಂದ್ರ
ಹಳೇ ಕಟ್ಟಡ ತೆರವು ಸಂಬಂಧ ಈಗಾಗಲೇ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳಿಗೆ ಕ್ರಿಯಾ ಯೋಜನೆ ಮಾಡಿ ಗಮನಕ್ಕೆ ತರಲಾಗಿದೆ. ಆದೇಶ ಬಂದ ತಕ್ಷಣ ತೆರವು ಮಾಡುತ್ತೇವೆ
ಟಿ.ಎಸ್.ಅಲ್ಗೂರ ಕ್ಷೇತ್ರ ಶಿಕ್ಷಣಾಧಿಕಾರಿ ಇಂಡಿ
ಇಂಡಿ ಪಿಬ್ಲ್ಯುಡಿ ಅಧಿಕಾರಿಗಳಿಗೆ ಕಟ್ಟಡ ಪರಿಶೀಲನೆ ಮಾಡಿ ವರದಿ ಸಲ್ಲಿಸಲು ಹೇಳಲಾಗಿದೆ. ವರದಿ ಬಂದ ತಕ್ಷಣ ಇದರ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ.
ಬಿ.ಎಸ್.ಗುತ್ತರಗಿಮಠ ಮಹಿಳಾ ಮತ್ತು ಮಕ್ಕಳ ಅಧಿಕಾರಿ ಇಂಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT