ಮನೆ ಮಕ್ಕಳು ಸಂಸಾರ ಜವಾಬ್ದಾರಿಗಳನ್ನು ಬದಿಗೊತ್ತಿ ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಆಶಾ ಕಾರ್ಯಕರ್ತೆಯರು ಬಿಡಿಗಾಸಿಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಶಾಗಳ ಧ್ವನಿಗೆ ಕಿವಿಕೊಡಬೇಕು
-ಶಿವಬಾಳಮ್ಮ ಕೊಂಡಗೂಳಿ, ಜಿಲ್ಲಾ ಕಾರ್ಯದರ್ಶಿಎಐಎಂಎಸ್‍ಎಸ್
ಆಶಾಗಳನ್ನು ಕೇವಲ ಫ್ರಂಟ್‍ಲೈನ್ ವಾರಿಯರ್ಸ್ ಎಂದು ಕರೆದರೆ ಸಾಕಾಗುವುದಿಲ್ಲ ಅದರ ಬದಲು ಗೌರವ ಘನತೆಯಿಂದ ಬದುಕು ಕಟ್ಟಿಕೊಳ್ಳಲು ಬೇಕಾಗುವ ವೇತನ ನೀಡಬೇಕು