ಶನಿವಾರ, 14 ಮಾರ್ಚ್ 2026
×
ADVERTISEMENT

ಸೌಕರ್ಯ ವಂಚಿತ ‘ದಕ್ಷಿಣ ಕಾಶಿ’ ಧೂಳಖೇಡ

ಶಂಕರಲಿಂಗ ದೇವಾಲಯದ ಅಭಿವೃದ್ಧಿ ನಿರ್ಲಕ್ಷ್ಯ
Published : 11 ಫೆಬ್ರುವರಿ 2026, 5:40 IST
Last Updated : 11 ಫೆಬ್ರುವರಿ 2026, 5:40 IST
ADVERTISEMENT
ಫಾಲೋ ಮಾಡಿ
Comments
ಧೂಳಖೇಢ ಗ್ರಾಮದಲ್ಲಿ ಬಸ್‌ ನಿಲ್ದಾಣವಿಲ್ಲ ನಿತ್ಯ ಸಾರ್ವಜನಿಕರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಬಸ್‌ಗಾಗಿ ಕಾಯುವಂತಾಗಿದೆ
ಧೂಳಖೇಢ ಗ್ರಾಮದಲ್ಲಿ ಬಸ್‌ ನಿಲ್ದಾಣವಿಲ್ಲ ನಿತ್ಯ ಸಾರ್ವಜನಿಕರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಬಸ್‌ಗಾಗಿ ಕಾಯುವಂತಾಗಿದೆ
ಅಭಿವೃದ್ಧಿಯಾಗದೇ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಹೊಸ ಧೂಳಖೇಡ ಗ್ರಾಮದಲ್ಲಿರುವ ವಿಶಾಲ ರಸ್ತೆ 
ಅಭಿವೃದ್ಧಿಯಾಗದೇ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಹೊಸ ಧೂಳಖೇಡ ಗ್ರಾಮದಲ್ಲಿರುವ ವಿಶಾಲ ರಸ್ತೆ 
ಗಡಿ ಭಾಗದಲ್ಲಿ ಕೊಲೆ ದರೋಡೆಗಳು ಹೆಚ್ಚಾಗಿ ನಡೆಯುತ್ತಿವೆ. ಕೂಡಲೇ ಪೊಲೀಸ್‌ ಇಲಾಖೆ ಗಡಿಚೆಕ್‌ ಪೋಸ್ಟ್‌ ಸ್ಥಾಪಿಸಿ ಕಾಯಂ ಪೊಲೀಸ್‌ ಸಿಬ್ಬಂದಿ ನಿಯೋಜಿಸಬೇಕು.
ರಮೇಶ ಬೆಳ್ಳೆನವರ ಗ್ರಾಮಸ್ಥ
ಶಂಕರಲಿಂಗ ದೇವಾಲಯ ಕಂದಾಯ ಇಲಾಖೆಯ ಸುಪರ್ದಿಯಲ್ಲಿದೆ. ವರ್ಷವಿಡಿ ಆಗಮಿಸುವ ಭಕ್ತರಿಗೆ ಮೂಲ ಸೌಲಭ್ಯ ಸಭಾ ಭವನ ಕುಡಯುವ ನೀರಿನ ವ್ಯವಸ್ಥೆ ಬಿದ್ದ ಗೋಡೆಗಳ ಮರು ನಿರ್ಮಾಣ ಮಾಡಬೇಕು
ಶಿವಬಾಳ ಗೋಲಿ, ನಿವೃತ್ತ ಶಿಕ್ಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT