ಚಡಚಣ | ಭೀಮಾ, ಸೀನಾಗೆ ನೀರು: ಆತಂಕ
Flood Situation: ಉಜನಿ ಅಣೆಕಟ್ಟಿನಿಂದ ನೀರು ಬಿಡುವ ಹಿನ್ನೆಲೆಯಲ್ಲಿ ಭೀಮಾ ಹಾಗೂ ಸೀನಾ ನದಿಗಳು ಮೈದುಂಬಿ ಹರಿಯುತ್ತಿದ್ದು, ಹೊಲಗದ್ದೆಗಳು, ರಾಷ್ಟ್ರೀಯ ಹೆದ್ದಾರಿ ಮತ್ತು ಗ್ರಾಮಗಳು ಜಲಾವೃತಗೊಂಡಿವೆ ಎಂದು ಆಡಳಿತ ಎಚ್ಚರಿಕೆ ನೀಡಿದೆ.Last Updated 1 ಅಕ್ಟೋಬರ್ 2025, 7:34 IST