ಗೊಳಸಂಗಿಯ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದ ಸ್ಮಾರ್ಟ್ ಕ್ಲಾಸ್ ಉದ್ಘಾಟನಾ ಸಮಾರಂಭವನ್ನು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ಉದ್ಘಾಟಿಸಿದರು. ಬಿಇಒ ವಸಂತ ರಾಠೋಡ ಶೇಖರ ದಳವಾಯಿ ರಾವುತ ಸೀಮಿಕೇರಿ ಗೀತಾ ಪತ್ತಾರ ಮತ್ತಿತರರು ಇದ್ದರು.