ಮಂಗಳವಾರ, 17 ಮಾರ್ಚ್ 2026
×
ADVERTISEMENT

ಹತ್ತೂರಿಗೆ ಶುದ್ಧ ನೀರು ಪೂರೈಸುವ ಕೃಷ್ಣಾ ತೀರದ ಲೊಟಗೇರಿಗೆ ಫ್ಲೋರೈಡ್‌ ನೀರೇ ಗತಿ!

Published : 18 ಫೆಬ್ರುವರಿ 2026, 2:42 IST
Last Updated : 18 ಫೆಬ್ರುವರಿ 2026, 2:42 IST
ADVERTISEMENT
ಫಾಲೋ ಮಾಡಿ
Comments
ಬೇಸಿಗೆ ಆರಂಭವಾಗುತ್ತಿದೆ. ಈಗಾಲಾದರೂ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಂಡು ನದಿ ನೀರು ಒದಗಿಸಬೇಕು. ಇಲ್ಲವೆ ಹೊಸ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಬೇಕು
ಲಕ್ಕಪ್ಪ ನಾಗರಬೆಟ್ಟ ಅಧ್ಯಕ್ಷ ಎಸ್‌ಡಿಎಂಸಿ ಲೋಟಗೇರಿ
ಶುದ್ಧ ಕುಡಿಯುವ ನೀರಿನ ಘಟಕ ಬಂದ್‌ ಆಗಿದ್ದು ಗ್ರಾಮ ಪಂಚಾಯಿತಿ ಸುಪರ್ದಿಗೆ ಹಸ್ತಾಂತರಿಸಿದ ಕೂಡಲೇ ದುರಸ್ತಿಗೊಳಿಸಿ ಪುನಃ ಪ್ರಾರಂಭಿಸಿ ಜನರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು
ಪಿ.ಎಚ್.ಕುಂಬಾರ ಪಿಡಿಒ ಬಿಜ್ಜೂರ ಗ್ರಾ.ಪಂ
ನಮ್ಮೂರ ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಶೌಚಾಲಯವಿಲ್ಲ ಸರ್ಕಾರದಿಂದ ಸ್ಥಾಪಿಸಿದ ಶುದ್ಧ ಕುಡಿಯುವ ನೀರಿನ ಯೋಜನೆಗಳು ಹೆಸರಿಗೆ ಮಾತ್ರ ಎನ್ನುವಂತಾಗಿವೆ
ಅಂಬ್ರಣ್ಣ ಎನ್. ಪಾಕರೆಡ್ಡಿ ಅಧ್ಯಕ್ಷ ಎಕ್ಸ್‌ಫರ್ಟ್‌ ಸಮೂಹ ಸಂಸ್ಥೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT