ಗುರುವಾರ, 3 ಜುಲೈ 2025
×
ADVERTISEMENT

ಮಹಾಂತೇಶ ನೂಲಿನವರ

ಸಂಪರ್ಕ:
ADVERTISEMENT

ನಾಲತವಾಡ: ಮೂಲಸೌಕರ್ಯ ವಂಚಿತ ಆರೇಶಂಕರ

ಕಟ್ಟಕಡೆಯ ಹಳ್ಳಿಗಳಿಗೂ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪ್ರತಿ ದಿನ ಬೊಬ್ಬಿಡುತ್ತಿವೆ. ಆದರೆ ಇಲ್ಲಿಗೆ ಸಮೀಪದ ಆರೇಶಂಕರ ಗ್ರಾಮ ಮೂಲ ಸೌಕರ್ಯಗಳಿದ್ದರೂ ಸರಿಯಾದ ನಿರ್ವಹಣೆಯಿಲ್ಲದೆ ಹಿನ್ನಡೆಯಾಗುತ್ತಿರುವುದು ದುರಷ್ಟರಕರ.
Last Updated 19 ಮಾರ್ಚ್ 2025, 5:20 IST
ನಾಲತವಾಡ: ಮೂಲಸೌಕರ್ಯ ವಂಚಿತ ಆರೇಶಂಕರ

ತೊಗರಿಗೆ ಕೀಟನಾಶಕ ಸಿಂಪಡಣೆ: ಎತ್ತು, ಬಂಡಿಗೆ ಬಂತು ಭಾರಿ ಡಿಮ್ಯಾಂಡ್

ಆಳೆತ್ತರ ಬೆಳೆದ ತೊಗರಿಗೆ ಕೀಟನಾಶಕ ಸಿಂಪಡಣೆಗೆ ಬಂಡಿಗೆ ಬೇಡಿಕೆ
Last Updated 19 ಅಕ್ಟೋಬರ್ 2024, 6:32 IST
ತೊಗರಿಗೆ ಕೀಟನಾಶಕ ಸಿಂಪಡಣೆ: ಎತ್ತು, ಬಂಡಿಗೆ ಬಂತು ಭಾರಿ ಡಿಮ್ಯಾಂಡ್

ನಾಲತವಾಡ | ಜೋಕುಮಾರ ಬಂದಾನ, ಸಮೃದ್ಧಿ ತಂದಾನ

ಗಣೇಶನ ನಿರ್ಗಮನ ಆಗುತ್ತಿದ್ಧಂತೆ ಜೋಕುಮಾರನ ಆಗಮನ ಆಗುತ್ತದೆ. ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಜೋಕುಮಾರನ ಹಬ್ಬವನ್ನು ಇಂದಿಗೂ ಸಾಂಪ್ರದಾಯಿಕವಾಗಿ ಆಚರಿಸುತ್ತಾರೆ.
Last Updated 18 ಸೆಪ್ಟೆಂಬರ್ 2024, 5:30 IST
ನಾಲತವಾಡ | ಜೋಕುಮಾರ ಬಂದಾನ, ಸಮೃದ್ಧಿ ತಂದಾನ

ಶೌಚಾಲಯದ್ದೇ ಸಮಸ್ಯೆ: 2 ದಿನಕ್ಕೆ ಸೆಫ್ಟಿಕ್ ಟ್ಯಾಂಕ್ ತುಂಬಿ ತ್ಯಾಜ್ಯ ನೀರು ಹೊರಗೆ

ನಾಲತವಾಡ ಪಟ್ಟಣದ 5ನೇ ವಾರ್ಡ್‌ನ ಅಂಬೇಡ್ಕರ್ ನಗರದಲ್ಲಿರುವ ಸಾರ್ವಜನಿಕ ಶೌಚಾಲಯದ ಸೆಫ್ಟಿಕ್ ಟ್ಯಾಂಕ್ ತುಂಬಿ ತ್ಯಾಜ್ಯ ನೀರು ಹೊರ ಬರುತ್ತಿದ್ದು, ಕೆಟ್ಟ ದುರ್ನಾತ ಬರುತ್ತಿದೆ ಎಂಬುದು ಅಂಬೇಡ್ಕರ್ ನಗರ ನಿವಾಸಿಗಳ ಅಳಲು.
Last Updated 28 ಫೆಬ್ರುವರಿ 2024, 5:09 IST
ಶೌಚಾಲಯದ್ದೇ ಸಮಸ್ಯೆ: 2 ದಿನಕ್ಕೆ ಸೆಫ್ಟಿಕ್ ಟ್ಯಾಂಕ್ ತುಂಬಿ ತ್ಯಾಜ್ಯ ನೀರು ಹೊರಗೆ

ನೀರಿನ ಕೊರತೆಯಲ್ಲೂ ದ್ರಾಕ್ಷಿ; ವರಮಾನ ಜಾಸ್ತಿ..!

ಆಲೂರ ಗ್ರಾಮದ ಪ್ರಗತಿಪರ ರೈತ ಶಿವಪುತ್ರ ಗೂಳಿ ತಮ್ಮ 12 ಎಕರೆ ಜಮೀನಿನಲ್ಲಿ ಕೃಷಿ ನಡೆಸಿದ್ದಾರೆ. ಎಂಟು ಎಕರೆಯಲ್ಲಿ ಕಬ್ಬು ಬೆಳೆದಿದ್ದರೆ; ನಾಲ್ಕು ಎಕರೆಯಲ್ಲಿ ಭರಪೂರ ದ್ರಾಕ್ಷಿ ಬೆಳೆದಿದ್ದಾರೆ.
Last Updated 22 ಏಪ್ರಿಲ್ 2019, 19:45 IST
ನೀರಿನ ಕೊರತೆಯಲ್ಲೂ ದ್ರಾಕ್ಷಿ; ವರಮಾನ ಜಾಸ್ತಿ..!

ಮೂರ್ತಿಗಾಗಿ ಕಾಯುತ್ತಿರುವ ಬಸವೇಶ್ವರ ವೃತ್ತ

ಬಸವಾಭಿಮಾನಿ ಡಾ.ಬಿ.ಜಿ.ಗಲಗಲಿ ನೇತೃತ್ವದಲ್ಲಿ ಎರಡು ದಶಕದ ಹಿಂದೆಯೇ ಪಟ್ಟಣದ ಹೃದಯ ಭಾಗದಲ್ಲಿ ಬಸವೇಶ್ವರ ವೃತ್ತ ನಿರ್ಮಾಣಕ್ಕೆ ಛಲ ತೊಟ್ಟವರು ಯುವಕರಾದ ಜಗದೀಶ ಜಾಲಹಳ್ಳಿ, ರಾಜಶೇಖರ ಜಾವೂರ, ಶರಣಪ್ಪ ಮುಂದಲಮನಿ, ಗಂಗಣ್ಣ ಕಂದಗಲ್ಲ, ಪಾಂಡು ಕಾರ್ನರ್‌ ಹೋಟೆಲ್‌ ಮಾಲೀಕ. ಇವರಿಗೆ ಸಾಥ್‌ ನೀಡಿದವರು ಸ್ಥಳೀಯ ವ್ಯಾಪಾರಿಗಳು.
Last Updated 16 ಮಾರ್ಚ್ 2019, 20:00 IST
ಮೂರ್ತಿಗಾಗಿ ಕಾಯುತ್ತಿರುವ ಬಸವೇಶ್ವರ ವೃತ್ತ

ರೈಲಿನ ಚಿತ್ರಣ; ಆಕರ್ಷಣೆಯ ತಾಣ..!

ಒಂದೂವರೆ ಶತಮಾನದ ಐತಿಹ್ಯ ಹೊಂದಿದ ಶಾಲೆ
Last Updated 25 ಜನವರಿ 2019, 19:45 IST
ರೈಲಿನ ಚಿತ್ರಣ; ಆಕರ್ಷಣೆಯ ತಾಣ..!
ADVERTISEMENT
ADVERTISEMENT
ADVERTISEMENT
ADVERTISEMENT