ಚಿರತೆ ಪತ್ತೆಗೆ ಇಲಾಖೆ ಸಾಕಷ್ಷು ಪ್ರಯತ್ನ ನಡೆದಿದೆ. ಡ್ರೋನ್ ಕ್ಯಾಮೆರಾ ಮೂಲಕ ಕಾರ್ಯಾಚರಣೆ ನಡೆದಿದ್ದು, ಆದಷ್ಷು ಬೇಗನೆ ಪತ್ತೆ ಹಚ್ಚಲಾಗುವುದು.ಅಡವಿ ವಸ್ತಿ ಜನ ಮುಂಜಾಗ್ರತೆ ವಹಿಸಬೇಕು
ಮಲ್ಲಿನಾಥ ಕುಸನಾಳ, ಅರಣ್ಯಾಧಿಕಾರಿ ವಿಜಯಪುರ
ಚಿರತೆ ಸತತವಾಗಿ ಒಂದು ವರ್ಷದಿಂದ ಈ ಭಾಗದ ಜನರ ನಿದ್ದೆಗೆಡಿಸಿದೆ. ಸಾಕು ಪ್ರಾಣಿ, ಜಾನುವಾರಗಳ ಮೇಲೆ ದಾಳಿ ಮಾಡುತ್ತಿದ್ದು, ರೈತರಲ್ಲಿ ಭಯದ ವಾತವರಣ ಸೃಷ್ಟಿಯಾಗಿದೆ. ಭದ್ರತೆ ವಹಿಸಲು ಕ್ರಮಕೈಗೊಳ್ಳಬೇಕು
ನಾಗನಾಥಗೌಡ ಬಿರದಾರ, ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆ ಜಿಲ್ಲಾಧ್ಯಕ್ಷ