ಗುರುಮಠಕಲ್: ಚಿರತೆ ಕುರಿತು ಜಾಗೃತಿ, ಭಿತ್ತಿ ಪತ್ರ ಹಂಚಿಕೆ
Leopard Alert: ಯಾದಗಿರಿ ಜಿಲ್ಲೆಯ ಗುರುಮಠಕಲ್ ಹತ್ತಿರದ ಎಂ.ಟಿ. ಪಲ್ಲಿ ಗ್ರಾಮದಲ್ಲಿ ಚಿರತೆಗಳ ಚಲನವಲನ ಹೆಚ್ಚಾದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಭಿತ್ತಿ ಪತ್ರ ಹಂಚಿ ಜಾಗೃತಿ ಮೂಡಿಸಿದೆ. ರೈತರಿಗೆ ಗುಂಪಾಗಿ ಸಂಚರಿಸಲು ಸೂಚಿಸಲಾಗಿದೆ.Last Updated 19 ಸೆಪ್ಟೆಂಬರ್ 2025, 6:16 IST