ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಹೋರಾಟಗಾರರು ಹಾಕಿಕೊಂಡಿದ್ದ ಟೆಂಟ್ ತೆರವುಗೊಳಿಸಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ
–ಪ್ರಜಾವಾಣಿ ಚಿತ್ರ
ಸ್ವಾಮೀಜಿಯವರು ಪಿಎಸ್‌ಐಗೆ ಕಪಾಳಕ್ಕೆ ಹೊಡೆದಿದ್ದು ಸರಿಯಲ್ಲ. ಸ್ವಾಮೀಜಿ ಅವರನ್ನು ಹೊರತುಪಡಿಸಿ ಬಂಧಿತ ನಿರಾಪರಾಧಿ ಹೋರಾಟಗಾರರನ್ನು ತಕ್ಷಣ ಬಿಡಬೇಕು. ದೂರು ಹಿಂಪಡೆಯಬೇಕು.
–ಪ್ರೊ. ರಾಜು ಆಲಗೂರ ಮಾಜಿ ಶಾಸಕ
ಜೈಲಿಗೆ ಕಳಿಸಿದ ಸಂಗನಬಸವ ಸ್ವಾಮೀಜಿ ಮತ್ತು ಹೋರಾಟಗಾರರನ್ನು ಕೂಡಲೇ ಬಿಡುಗಡೆ ಮಾಡಬೇಕು ಇಲ್ಲದಿದ್ದರೆ ವಿಜಯಪುರ ಬಂದ್‌ಗೆ ಕರೆ ನೀಡಲಾಗುವುದು.
–ಗುರುಲಿಂಗಪ್ಪ ಅಂಗಡಿ ಅಧ್ಯಕ್ಷ ಬಿಜೆಪಿ ವಿಜಯಪುರ ಜಿಲ್ಲಾ ಘಟಕ