ತಿಂಗಳಲ್ಲಿ 120ಕ್ಕೂ ಹೆಚ್ಚು ಅಪಘಾತ; ನಿಡಗುಂದಿಗೆ ಬೇಕಿದೆ ಹೈಟೆಕ್ ಆಸ್ಪತ್ರೆ
ಐಸಿಯು, ತಜ್ಞವೈದ್ಯ ಸಿಬ್ಬಂದಿ ಕೊರತೆ
ಬಸವರಾಜ್ ಎಸ್. ಉಳ್ಳಾಗಡ್ಡಿ
Published : 23 ಫೆಬ್ರುವರಿ 2026, 7:41 IST
Last Updated : 23 ಫೆಬ್ರುವರಿ 2026, 7:41 IST
ಫಾಲೋ ಮಾಡಿ
Comments
ಕೇಂದ್ರ ಸರ್ಕಾರದಿಂದ ಅತ್ಯಾಧುನಿಕ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಸ್ಥಾಪಿಸಬೇಕು ಎನ್ನುವುದು ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೆರಡು ಈ ನಿಟ್ಟಿನಲ್ಲಿ ಗಮನಹರಿಸಬೇಕು
- ಸಂಗಮೇಶ ಕೆಂಭಾವಿ, ತಾಲ್ಲೂಕು ಕಸಾಪ ಅಧ್ಯಕ್ಷ ನಿಡಗುಂದಿ
ನಿಡಗುಂದಿ ಪಟ್ಟಣಕ್ಕೆ ಸರ್ಕಾರಿ ಹೈಟೆಕ್ ಆಸ್ಪತ್ರೆ ಸ್ಥಾಪಿಸಿಬೇಕು. ಇಲ್ಲವೇ ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲ್ಲೂಕು ಆಸ್ಪತ್ರೆಯನ್ನಾಗಿ ಉನ್ನತಿಕರಿಸಬೇಕು
- ಶಿವಾನಂದ ಅವಟಿ, ಜಿ.ಪಂ ಮಾಜಿ ಸದಸ್ಯ ನಿಡಗುಂದಿ
ನಿಡಗುಂದಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಸ್ತುತ ಐಸಿಯು ಘಟಕ ಹಾಗೂ ಎಲುಬು ಮೂಳೆ ಮತ್ತು ಜನರಲ್ ಮೆಡಿಸಿನ್ ತಜ್ಞವೈದ್ಯರು ರೆಡಿಯಾಲೋಜಿಸ್ಟ್ ಕೊರತೆ ಇದೆ
- ಡಾ. ಪ್ರಕಾಶ ಗೋಟಖಂಡ್ಕಿ, ಹಿರಿಯ ಆಡಳಿತ ವೈದ್ಯಾಧಿಕಾರಿ ಸಮುದಾಯ ಆರೋಗ್ಯ ಕೇಂದ್ರ ನಿಡಗುಂದಿ
ಸಚಿವ ಶಿವಾನಂದ ಪಾಟೀಲರ ಸೂಚನೆಯಂತೆ ನಿಡಗುಂದಿ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲ್ಲೂಕು ಆಸ್ಪತ್ರೆಯಾಗಿ ಮೇಲ್ದರ್ಜೇಗೇರಿಸಲು ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವ ಸಲ್ಲಿಸಲಾಗಿದೆ