ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂದರಗಿ ಗ್ರಾ.ಪಂ: ಅಧ್ಯಕ್ಷೆಯಾಗಿ ಲಗಮಾಬಾಯಿ ಪೂಜಾರಿ ಆಯ್ಕೆ

Published 7 ಆಗಸ್ಟ್ 2023, 16:25 IST
Last Updated 7 ಆಗಸ್ಟ್ 2023, 16:25 IST
ಅಕ್ಷರ ಗಾತ್ರ

ಹೊರ್ತಿ: ಸಮಿಪದ ನಂದರಗಿ ಗ್ರಾ.ಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಈಚೆಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಲಗಮಾಬಾಯಿ ಚಂದ್ರಕಾಂತ ಪೂಜಾರಿ ಹಾಗೂ ಉಪಾಧ್ಯಕ್ಷರಾಗಿ ಸಂಗನಗೌಡ ಮರನಿಂಗಪ್ಪಗೌಡ.ಪಾಟೀಲ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾ ಅಧಿಕಾರಿ ಆರ್‌.ಜಿ. ಹಳ್ಳಿ ತಿಳಿಸಿದರು.

ಒಟ್ಟು 13 ಸದಸ್ಯರು , ನಂದರಗಿ, ಶಿಗಣಾಪುರ, ಧುಮಕನಾಳ ಈ ಮೂರು ಗ್ರಾಮದ ಸದಸ್ಯರು ಕೂಡಿ ಸರ್ವಾನುಮತದಿಂದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಿದರು.

ಗ್ರಾ.ಪಂ ಪಿಡಿಒ ಸುರೇಶ ಕುಂಬಾರ, ಸಂತೋಷಗೌಡ ಪಾಟೀಲ, ಶೇಖುಗೌಡ ಪಾಟೀಲ, ಗುಂಡುಗೌಡ ಪಾಟೀಲ ಹಾಗೂ ನಂದರಗಿ, ಶಿಗಣಾಪುರ, ಧುಮಕನಾಳ ಗ್ರಾಮಗಳ ಗ್ರಾಮಸ್ಥರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT