ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್. ಕೆ. ಪದವಿ ಪೂರ್ವ ಕಾಲೇಜು: ಶೇ 99.72 ಸಾಧನೆ

Published 13 ಏಪ್ರಿಲ್ 2024, 14:27 IST
Last Updated 13 ಏಪ್ರಿಲ್ 2024, 14:27 IST
ಅಕ್ಷರ ಗಾತ್ರ

ತಾಳಿಕೋಟೆ: ಸ್ಥಳೀಯ ಪ್ರತಿಷ್ಠಿತ ವೀರಶೈವ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ನಡೆಯುತ್ತಿರುವ ಅನುದಾನಿತ ಎಸ್. ಕೆ. ಪದವಿ ಪೂರ್ವ ಕಾಲೇಜು, ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ 99.72 ಸಾಧನೆ ಮಾಡಿದೆ.

120 ಉನ್ನತ ಶ್ರೇಣಿ , 193 ಪ್ರಥಮ ದರ್ಜೆ, 38 ದ್ವಿತೀಯ ದರ್ಜೆ 01 ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಕಲಾ ವಿಭಾಗ: ಲಕ್ಷ್ಮೀ ಪೂಜಾರಿ (ಶೇ 96.67) ಪ್ರಥಮ, ನಬಿಸಾಬ ನದಾಫ (ಶೇ 96)ದ್ವಿತೀಯ, ರೇವಣಸಿದ್ಧ ಬ್ಯಾಕೋಡ ಹಾಗೂ ಸಾಹಿಲ ಬಾಗವಾನ (ಶೇ.95.83) ತೃತೀಯ ಸ್ಥಾನ ಪಡೆದಿದ್ದಾರೆ.

ಶಿಕ್ಷಣ ವಿಭಾಗ: ಮಹೇಶ (ಶೇ 98)ಪ್ರಥಮ, ಮಾಳಪ್ಪ (ಶೇ.97.17) ದ್ವಿತೀಯ, ಸೌಭಾಗ್ಯ ಅಮಲ್ಯಾಳ (ಶೇ 96.33) ತೃತೀಯ

ವಾಣಿಜ್ಯ ವಿಭಾಗ: ಈಶ್ವರಿ ಬನ್ನೆಟ್ಟಿ (ಶೇ 95.17) ಪ್ರಥಮ, ಸುವರ್ಣಾ ಬಿರಾದಾರ (ಶೇ 94.83) ದ್ವಿತೀಯ, ಭಾಗ್ಯ ಘಟ್ನಿ (ಶೇ94.5) ತೃತೀಯ

ವಿಜ್ಞಾನ ವಿಭಾಗ: ರೋಹಿಣಿ (ಶೇ 95.5) ಪ್ರಥಮ, ಸವಿತಾ (ಶೇ 92.5)  ದ್ವಿತೀಯ, ಸುವರ್ಣಾ (ಶೇ 91.33) ತೃತೀಯ ಸ್ಥಾನ ಪಡೆದಿದ್ದಾರೆ.

ಲೆಕ್ಕಶಾಸ್ತ್ರದಲ್ಲಿ 1, ಸಮಾಜಶಾಸ್ತ್ರದಲ್ಲಿ 2, ರಾಜ್ಯಶಾಸ್ತ್ರದಲ್ಲಿ 3, ಶಿಕ್ಷಣ ಶಾಸ್ತ್ರದಲ್ಲಿ2 ಹಾಗೂ ಗಣಿತಶಾಸ್ತ್ರದಲ್ಲಿ 1 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT