ಶುಕ್ರವಾರ, 13 ಮಾರ್ಚ್ 2026
×
ADVERTISEMENT

ತಿಕೋಟಾ: ಟ್ರ್ಯಾಕ್ಟರ್ ಡಿಜೆ ಅಬ್ಬರಕ್ಕೆ ಬೇಸತ್ತ ಜನ

Published : 15 ಫೆಬ್ರುವರಿ 2026, 2:31 IST
Last Updated : 15 ಫೆಬ್ರುವರಿ 2026, 2:31 IST
ADVERTISEMENT
ಫಾಲೋ ಮಾಡಿ
Comments
ರಸ್ತೆ ಬದಿಯಲ್ಲಿ ನಮ್ಮ ತೋಟದ ವಸ್ತಿಯಿದ್ದು ರಾತ್ರಿಯಿಡಿ ಹಾದು ಹೋಗುವ ಕಬ್ಬು ತುಂಬಿದ ಟ್ರ್ಯಾಕ್ಟರ್‌ಗಳ ಡಿಜೆ ಅಬ್ಬರಕ್ಕೆ ನಿದ್ದೆ ನೆಮ್ಮದಿ ಹಾಳಾಗುತ್ತಿದೆ. ಹಲವು ಬಾರಿ ಹೇಳಿದರೂ ಡ್ರೈವರ್‌ಗಳು ಕೇಳುತ್ತಿಲ್ಲ ಕೂಡಲೇ ಇದನ್ನು ಹತೋಟಿಯಲ್ಲಿಡಬೇಕು.
ಎಸ್.ಜಿ.ಮಠಪತಿ ಬಾಬಾನಗರ ರಸ್ತೆ ತೋಟದ ವಸ್ತಿ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT