ಕಳುವಾಗಿದ್ದ ₹11 ಲಕ್ಷ ಮೌಲ್ಯದ ಟ್ರ್ಯಾಕ್ಟರ್, ಟ್ರೇಲರ ವಶ
Belagavi Police Operation: ಬೈಲಹೊಂಗಲದಲ್ಲಿ ಕಳುವಾಗಿದ್ದ ಸುಮಾರು ₹11 ಲಕ್ಷ ಮೌಲ್ಯದ ಟ್ರ್ಯಾಕ್ಟರ್ ಹಾಗೂ ನಾಲ್ಕು ಟ್ರೇಲರ್‌ಗಳನ್ನು ಪೊಲೀಸರು ವಶಪಡಿಸಿಕೊಂಡು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.Last Updated 28 ಫೆಬ್ರುವರಿ 2026, 2:51 IST