ಫ್ಯಾಕ್ಟ್ ಚೆಕ್:ಕೋತಿಯೊಂದು ಇಡ್ಲಿಯನ್ನು ಗ್ರಾಹಕರಿಗೆ ನೀಡುತ್ತಿದೆ ಎಂಬುದು ಸುಳ್ಳು
Fake Viral Video: ಹೋಟೆಲ್ ಒಂದರಲ್ಲಿ ಕೋತಿಯೊಂದು ಹಬೆಯಾಡುತ್ತಿರುವ ಇಡ್ಲಿಯನ್ನು ಗ್ರಾಹಕರಿಗೆ ನೀಡುತ್ತಿರುವ ವಿಡಿಯೊ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.Last Updated 28 ಅಕ್ಟೋಬರ್ 2025, 23:30 IST