ಸಂತ್ರಸ್ತರಿಗೆ ಶಾಸಕ ದರ್ಶನಾಪುರ 2 ತಿಂಗಳ ವೇತನ

7

ಸಂತ್ರಸ್ತರಿಗೆ ಶಾಸಕ ದರ್ಶನಾಪುರ 2 ತಿಂಗಳ ವೇತನ

Published:
Updated:
Deccan Herald

ಶಹಾಪುರ: ಕೊಡಗು ಜಿಲ್ಲೆ ನೆರೆ ಸಂತ್ರಸ್ತರ ನಿಧಿಗೆ ಶಾಸಕ ಶರಣಬಸಪ್ಪ ದರ್ಶನಾಪುರ ಎರಡು ತಿಂಗಳದ ವೇತನವನ್ನು ದೇಣಿಗೆ ನೀಡಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಕೆಪಿಸಿಸಿ ಅಧ್ಯಕ್ಷರಿಗೆ ಚೆಕ್ ಮೂಲಕ ತಲುಪಿಸಲಾಗುವುದು. ಈಗಾಗಲೇ ನಗರದ ವಿವಿಧ ಸಂಘ ಸಂಸ್ಥೆಗಳು, ಶಾಲಾ, ಕಾಲೇಜು ವಿದ್ಯಾರ್ಥಿಗಳು ನೆರೆ ಸಂತ್ರಸ್ತ ಪರಿಹಾರ ನಿಧಿ ಸಂಗ್ರಹಕ್ಕೆ ಬಂದಾಗ ನೆರವಿನ ಅಭಯ ನೀಡಿರುವೆ. ಈಗ ಮತ್ತೆ ಎರಡು ತಿಂಗಳದ ವೇತನ ಸಲ್ಲಿಸುವೆ ಎಂದು ಹೇಳಿದರು.
 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !