ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ರೀಡೆ

ADVERTISEMENT

ಮಹಿಳಾ ಕ್ರಿಕೆಟ್: ಭಾರತಕ್ಕೆ ಕ್ಲೀನ್‌ಸ್ವೀಪ್ ಗುರಿ

ಭಾರತ ಮಹಿಳಾ ಕ್ರಿಕೆಟ್ ತಂಡ ಗುರುವಾರ ಇಲ್ಲಿ ನಡೆಯಲಿರುವ ಐದನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಸೋಲಿಸುವ ಮೂಲಕ ಸರಣಿಯನ್ನು 5-0 ಅಂತರದಿಂದ ಕ್ಲೀನ್‌ಸ್ವೀಪ್ ಮಾಡುವ ಗುರಿ ಹೊಂದಿದೆ.
Last Updated 8 ಮೇ 2024, 16:21 IST
ಮಹಿಳಾ ಕ್ರಿಕೆಟ್: ಭಾರತಕ್ಕೆ ಕ್ಲೀನ್‌ಸ್ವೀಪ್ ಗುರಿ

ನಾಲ್ವರು ಸ್ಪಿನ್ನರ್ ಆಯ್ಕೆಯಲ್ಲಿ ಅಚ್ಚರಿಯಿಲ್ಲ: ವಾಲ್ಷ್

ಮುಂಬರುವ ಟಿ20 ವಿಶ್ವಕಪ್‌ಗೆ ಭಾರತ ತಂಡ ನಾಲ್ವರು ಸ್ಪಿನ್ನರ್‌ಗಳನ್ನು ಆಯ್ಕೆ ಮಾಡಿರುವ ನಿರ್ಧಾರದಿಂದ ಅಚ್ಚರಿಯಾಗಿಲ್ಲ ಎಂದು ವೆಸ್ಟ್ ಇಂಡೀಸ್‌ನ ಮಾಜಿ ನಾಯಕ ಕೋರ್ಟ್ನಿ ವಾಲ್ಷ್‌ ಅಭಿಪ್ರಾಯಪಟ್ಟಿದ್ದಾರೆ.
Last Updated 8 ಮೇ 2024, 16:17 IST
ನಾಲ್ವರು ಸ್ಪಿನ್ನರ್ ಆಯ್ಕೆಯಲ್ಲಿ ಅಚ್ಚರಿಯಿಲ್ಲ: ವಾಲ್ಷ್

ಟಿ20 ಕ್ರಿಕೆಟ್‌: 12 ರನ್‌ಗೆ ಮಂಗೋಲಿಯಾ ಆಲೌಟ್

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಏಳು ತಿಂಗಳ ನಂತರ, ಮಂಗೋಲಿಯಾ ತಂಡ ಬುಧವಾರ ಇಲ್ಲಿ ನಡೆದ ಆತಿಥೇಯ ಜಪಾನ್ ವಿರುದ್ಧದ ಟಿ20 ಪಂದ್ಯದಲ್ಲಿ 12 ರನ್‌ಗಳಿಗೆ ಆಲೌಟ್ ಆಯಿತು. ಚುಟುಕು ಕ್ರಿಕೆಟ್‌ನಲ್ಲಿ ಎರಡನೇ ತಂಡ ಗಳಿಸಿದ ಕನಿಷ್ಠ ಮೊತ್ತ ಇದು.
Last Updated 8 ಮೇ 2024, 16:09 IST
ಟಿ20 ಕ್ರಿಕೆಟ್‌: 12 ರನ್‌ಗೆ ಮಂಗೋಲಿಯಾ ಆಲೌಟ್

IPL ಮಾದರಿಯಲ್ಲಿ BCL ಟೂರ್ನಿ ಅನಾವರಣ ಮಾಡಿದ ವೆಂಗ್‌ಸರ್ಕಾರ್, ವಾಲ್ಷ್, RP ಸಿಂಗ್

ಮಾಜಿ ಕ್ರಿಕೆಟಿಗರಾದ ಕೌರ್ಟ್ನಿ ವಾಲ್ಷ್, ದಿಲೀಪ್ ವೆಂಕ್‌ಸರ್ಕಾರ್ ಹಾಗೂ ಆರ್‌.ಪಿ ಸಿಂಗ್‌ ಅವರು ‘ಬಿಗ್‌ ಕ್ರಿಕೆಟ್ ಲೀಗ್‌ (ಬಿಸಿಎಲ್‌) ಎನ್ನುವ ಫ್ರಾಂಚೈಸಿ ಮಾದರಿಯ ಟಿ–20 ಕ್ರಿಕೆಟ್ ಲೀಗ್ ಅನ್ನು ಬುಧವಾರ ಲೋಕಾರ್ಪಣೆಗೊಳಿಸಿದರು.
Last Updated 8 ಮೇ 2024, 15:24 IST
IPL ಮಾದರಿಯಲ್ಲಿ BCL ಟೂರ್ನಿ ಅನಾವರಣ ಮಾಡಿದ ವೆಂಗ್‌ಸರ್ಕಾರ್, ವಾಲ್ಷ್, RP ಸಿಂಗ್

ಫೆಡರೇಷನ್ ಕಪ್: ಕಳೆದ 3 ವರ್ಷಗಳಲ್ಲಿ ಮೊದಲ ಬಾರಿಗೆ ಸ್ವದೇಶದಲ್ಲಿ ನೀರಜ್ ಆಟ

ಒಲಿಂಪಿಕ್ ಹಾಗೂ ವಿಶ್ವ ಚಾಂಪಿಯನ್ ಜಾವೆಲಿನ್ ಥ್ರೊ ಕ್ರೀಡಾಪಟು ನೀರಜ್ ಚೋಪ್ರಾ ಅವರು ಕಳೆದ ಮೂರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತದ ನೆಲದಲ್ಲಿ ಸ್ಪರ್ಧಿಸುತ್ತಿದ್ದಾರೆ.
Last Updated 8 ಮೇ 2024, 14:48 IST
ಫೆಡರೇಷನ್ ಕಪ್: ಕಳೆದ 3 ವರ್ಷಗಳಲ್ಲಿ ಮೊದಲ ಬಾರಿಗೆ ಸ್ವದೇಶದಲ್ಲಿ ನೀರಜ್ ಆಟ

ಬ್ಯಾಡ್ಮಿಂಟನ್‌: ಸಿದ್ಧಾರ್ಥ್‌, ಮಹಿತಾಗೆ ಪ್ರಶಸ್ತಿ

ಸೋಮವಾರ ನಡೆದ ಫೈನಲ್‌ನಲ್ಲಿ ಸಿದ್ಧಾರ್ಥ್‌ 22-20, 27-25 ರಿಂದ ಅಗ್ರ ಶ್ರೇಯಾಂಕದ ಗೌತಮ್‌ ಎಸ್‌. ನಾಯರ್‌ ಅವರನ್ನು ಸೋಲಿಸಿದರು. ಬಾಲಕಿಯರ ಫೈನಲ್‌ನಲ್ಲಿ ಮಹಿತಾ 20-22, 21-18, 22-20 ರಿಂದ ಅಗ್ರ ಶ್ರೇಯಾಂಕದ ಸ್ಮೃತಿ ಎಸ್. ಅವರನ್ನು ಮಣಿಸಿದರು.
Last Updated 8 ಮೇ 2024, 14:35 IST
ಬ್ಯಾಡ್ಮಿಂಟನ್‌: ಸಿದ್ಧಾರ್ಥ್‌, ಮಹಿತಾಗೆ ಪ್ರಶಸ್ತಿ

ಟೈಗರ್‌ ಕಪ್‌ ಕ್ರಿಕೆಟ್‌ ಟೂರ್ನಿ: ಸಚಿನ್‌, ಹಮ್ಜಾ ಶತಕ

ಟಿ. ಸಚಿನ್‌ ಮತ್ತು ಮೊಹಮ್ಮದ್ ಹಮ್ಜಾ ಅವರ ಶತಕದ ಬಲದಿಂದ ಪ್ಯಾಂಥರ್ಸ್‌ ಕ್ರಿಕೆಟ್‌ ಅಕಾಡೆಮಿಯು ಟೈಗರ್‌ ಕಪ್‌ 12 ವರ್ಷದೊಳಗಿನವರ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಮ್ಯಾಕ್ಸ್‌ ಮುಲ್ಲರ್‌ ತಂಡವನ್ನು 94 ರನ್‌ಗಳಿಂದ ಮಣಿಸಿತು.
Last Updated 8 ಮೇ 2024, 14:29 IST
ಟೈಗರ್‌ ಕಪ್‌ ಕ್ರಿಕೆಟ್‌ ಟೂರ್ನಿ: ಸಚಿನ್‌, ಹಮ್ಜಾ ಶತಕ
ADVERTISEMENT

ಹೆಡ್, ಅಭಿಷೇಕ್ ಸ್ಫೋಟಕ ಅರ್ಧಶತಕ; ಲಖನೌ ವಿರುದ್ಧ ಹೈದರಾಬಾದ್‌ಗೆ 10 ವಿಕೆಟ್ ಜಯ

ಏಕಪಕ್ಷೀಯವಾದ ಪಂದ್ಯದಲ್ಲಿ ಲಖನೌಗೆ ‘ಸನ್‌ ಸ್ಟ್ರೋಕ್‌’
Last Updated 8 ಮೇ 2024, 13:34 IST
ಹೆಡ್, ಅಭಿಷೇಕ್ ಸ್ಫೋಟಕ ಅರ್ಧಶತಕ; ಲಖನೌ ವಿರುದ್ಧ ಹೈದರಾಬಾದ್‌ಗೆ 10 ವಿಕೆಟ್ ಜಯ

ಟಿ20 ವಿಶ್ವಕಪ್‌: ಐರ್ಲೆಂಡ್ ತಂಡಕ್ಕೆ ಪಾಲ್ ಸ್ಟರ್ಲಿಂಗ್  ನಾಯಕ

ಅನುಭವಿ ಆರಂಭಿಕ ಆಟಗಾರ ಪಾಲ್‌ ಸ್ಟರ್ಲಿಂಗ್ ಅವರನ್ನು ಮುಂದಿನ ತಿಂಗಳು ನಡೆಯುವ ಟಿ20 ವಿಶ್ವಕಪ್‌ಗೆ ಐರ್ಲೆಂಡ್‌ ತಂಡದ ನಾಯಕರನ್ನಾಗಿ ಬುಧವಾರ ನೇಮಕ ಮಾಡಲಾಗಿದೆ.
Last Updated 8 ಮೇ 2024, 11:37 IST
ಟಿ20 ವಿಶ್ವಕಪ್‌: ಐರ್ಲೆಂಡ್ ತಂಡಕ್ಕೆ ಪಾಲ್ ಸ್ಟರ್ಲಿಂಗ್  ನಾಯಕ

ಭುವನೇಶ್ವರ | ಫೆಡರೇಷನ್‌ ಕಪ್‌: ಮೂರು ವರ್ಷಗಳ ನಂತರ ತವರಿನಲ್ಲಿ ನೀರಜ್ ಕಣಕ್ಕೆ

ಒಲಿಂಪಿಕ್ ಮತ್ತು ವಿಶ್ವ ಜಾವೆಲಿನ್ ಥ್ರೋ ಚಾಂಪಿಯನ್ ನೀರಜ್‌ ಚೋಪ್ರಾ ಮೂರು ವರ್ಷಗಳಲ್ಲಿ ಇದೇ ಮೊದಲ ಬಾರಿ ತವರಿನಲ್ಲಿ ಸ್ಪರ್ಧಾಕಣಕ್ಕೆ ಇಳಿಯಲಿದ್ದಾರೆ.
Last Updated 8 ಮೇ 2024, 11:35 IST
ಭುವನೇಶ್ವರ | ಫೆಡರೇಷನ್‌ ಕಪ್‌: ಮೂರು ವರ್ಷಗಳ ನಂತರ ತವರಿನಲ್ಲಿ ನೀರಜ್ ಕಣಕ್ಕೆ
ADVERTISEMENT