ಬುಧವಾರ, 18 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ನಿಮಗಿದು ಗೊತ್ತೆ? (ವಿಶೇಷ)

ADVERTISEMENT

ಅಂಗಡಿಯಿಂದ ತಂದ ದ್ರಾಕ್ಷಿ ಹಣ್ಣುಗಳನ್ನು ಸುಲಭವಾಗಿ ಹೀಗೆ ಸ್ವಚ್ಛಗೊಳಿಸಿ

Cleaning Grapes: ಈಗಂತೂ ಮಾರುಕಟ್ಟೆಯಲ್ಲಿ ದ್ರಾಕ್ಷಿಗಳದ್ದೇ ಅಬ್ಬರ. ಗೊಂಚಲು ಗೊಂಚಲಾಗಿ ಹಸಿರು, ಕಪ್ಪು, ತಿಳಿನೇರಳೆ ಬಣ್ಣದ ದ್ರಾಕ್ಷಿ ಹಣ್ಣುಗಳು ಬೇಸಿಗೆಯನ್ನು ಬರಮಾಡಿಕೊಳ್ಳಲು ಸಿದ್ಧವಾಗಿವೆ. ಆರೋಗ್ಯಕ್ಕೆ ಹಿತವಾದ ದ್ರಾಕ್ಷಿ ಹಣ್ಣುಗಳು ರಸಭರಿತವಾಗಿಯೂ ಇವೆ.
Last Updated 17 ಫೆಬ್ರುವರಿ 2026, 10:19 IST
ಅಂಗಡಿಯಿಂದ ತಂದ ದ್ರಾಕ್ಷಿ ಹಣ್ಣುಗಳನ್ನು ಸುಲಭವಾಗಿ ಹೀಗೆ ಸ್ವಚ್ಛಗೊಳಿಸಿ

ಕಲ್ಲಂಗಡಿ ಹಣ್ಣು ಹೀಗಿರೋದನ್ನು ಖರೀದಿಸಿ ನೋಡಿ, ಪಕ್ಕಾ ಸಿಹಿ ಇರುತ್ತೆ!

Summer Fruits: ಬೇಸಿಗೆ ಆರಂಭವಾಗುತ್ತಿದೆ. ಋತುಮಾನದ ಹಣ್ಣುಗಳಾದ ದ್ರಾಕ್ಷಿ, ಕಲ್ಲಂಗಡಿ ಹಣ್ಣುಗಳು ಮಾರುಕಟ್ಟೆಗೆ ಬರಲು ಆರಂಭವಾಗಿದೆ. ಬೇಸಿಗೆಯ ಬೇಗೆಯಿಂದ ತಪ್ಪಿಸಿಕೊಳ್ಳಲು, ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳಲು ದ್ರವಾಂಶ ಹೆಚ್ಚು ಇರುವ ಹಣ್ಣುಗಳ ಸೇವನೆ ಅಗತ್ಯವಾಗಿರುತ್ತದೆ.
Last Updated 17 ಫೆಬ್ರುವರಿ 2026, 7:16 IST
ಕಲ್ಲಂಗಡಿ ಹಣ್ಣು ಹೀಗಿರೋದನ್ನು ಖರೀದಿಸಿ  ನೋಡಿ, ಪಕ್ಕಾ ಸಿಹಿ ಇರುತ್ತೆ!

ಪ್ರಯಾಣಿಕರೇ ಗಮನಿಸಿ: ‘UTS on Mobile' ಆ್ಯಪ್ ಸೇವೆ ಸ್ಥಗಿತಕ್ಕೆ ಮುಂದಾದ ರೈಲ್ವೆ

Indian Railway Update: ಭಾರತೀಯ ರೈಲ್ವೆಯು ತನ್ನ ಹಳೆಯ 'ಯುಟಿಎಸ್ ಆನ್ ಮೊಬೈಲ್' ಆ್ಯಪ್ ಸೇವೆಗಳನ್ನು 2026ರ ಮಾರ್ಚ್ 1ರಿಂದ ಹಂತ ಹಂತವಾಗಿ ಸ್ಥಗಿತಗೊಳಿಸಲಿದೆ.
Last Updated 13 ಫೆಬ್ರುವರಿ 2026, 12:45 IST
ಪ್ರಯಾಣಿಕರೇ ಗಮನಿಸಿ: ‘UTS on Mobile' ಆ್ಯಪ್ ಸೇವೆ ಸ್ಥಗಿತಕ್ಕೆ ಮುಂದಾದ ರೈಲ್ವೆ

RailOne: ಬೇರೆ ಬೇರೆ ಆ್ಯಪ್ ಬೇಕಿಲ್ಲ.. ಒಂದೇ ಕಡೆ ಸಿಗಲಿದೆ ರೈಲು ಸೌಲಭ್ಯಗಳು

Indian Railway App: ಭಾರತೀಯ ರೈಲ್ವೆಯು ತನ್ನ ಅಧಿಕೃತ ಆ್ಯಪ್ 'ರೈಲ್ಒನ್' ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಇದರಲ್ಲಿ ರೈಲ್ವೆ ಸೇವೆಗಳೆಲ್ಲವೂ ಒಂದೇ ಕಡೆ ಲಭ್ಯವಾಗಲಿವೆ.
Last Updated 13 ಫೆಬ್ರುವರಿ 2026, 11:38 IST
RailOne: ಬೇರೆ ಬೇರೆ ಆ್ಯಪ್ ಬೇಕಿಲ್ಲ.. ಒಂದೇ ಕಡೆ ಸಿಗಲಿದೆ ರೈಲು ಸೌಲಭ್ಯಗಳು

ಸಂತ ವ್ಯಾಲೆಂಟೈನ್‌ ಯಾರು?: ಫೆ.14ರಂದೇ ಪ್ರೇಮಿಗಳ ದಿನವನ್ನಾಗಿ ಆಚರಿಸುವುದು ಯಾಕೆ?

Saint Valentine: ಫೆಬ್ರುವರಿ 14ರಂದು ಪ್ರೇಮಿಗಳ ದಿನವನ್ನಾಗಿ (Valentine's Day) ಆಚರಿಸಲಾಗುತ್ತದೆ. ಅಷ್ಟಕ್ಕೂ ಯಾರು ಈ ವ್ಯಾಲೆಂಟೈನ್‌. ಇಲ್ಲಿದೆ ಮಾಹಿತಿ.
Last Updated 12 ಫೆಬ್ರುವರಿ 2026, 13:02 IST
ಸಂತ ವ್ಯಾಲೆಂಟೈನ್‌ ಯಾರು?: ಫೆ.14ರಂದೇ ಪ್ರೇಮಿಗಳ ದಿನವನ್ನಾಗಿ ಆಚರಿಸುವುದು ಯಾಕೆ?

ಮಹತ್ವದ ರಾಷ್ಟ್ರೀಯ ವಿದ್ಯಮಾನ: ಪರಮಾಣು ಹೊಣೆಗಾರಿಕೆ ಕಾನೂನುಗಳಿಗೆ ತಿದ್ದುಪಡಿ

ಸ್ಪರ್ಧಾವಾಣಿ: ಮಹತ್ವದ ರಾಷ್ಟ್ರೀಯ ವಿದ್ಯಮಾನ
Last Updated 20 ಮಾರ್ಚ್ 2025, 0:30 IST
ಮಹತ್ವದ ರಾಷ್ಟ್ರೀಯ ವಿದ್ಯಮಾನ: ಪರಮಾಣು ಹೊಣೆಗಾರಿಕೆ ಕಾನೂನುಗಳಿಗೆ ತಿದ್ದುಪಡಿ

ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ ಬಗ್ಗೆ ನಿಮಗೆಷ್ಟು ಗೊತ್ತು?

ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ
Last Updated 3 ನವೆಂಬರ್ 2022, 0:30 IST
ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ ಬಗ್ಗೆ ನಿಮಗೆಷ್ಟು ಗೊತ್ತು?
ADVERTISEMENT

ನಿಮಗಿದು ಗೊತ್ತೇ? ಉಷ್ಣವಲಯದ ಕೆಲ ಪ್ರದೇಶಗಳಲ್ಲಿದೆ ಪಕ್ಷಿಯನ್ನೇ ತಿನ್ನುವ ಜೇಡ!

ಸಾಮಾನ್ಯವಾಗಿ ಜೇಡ ಹೆಣೆದಿರುವ ಬಲೆಗೆ ಕೀಟಗಳು ಬೀಳುತ್ತವೆ. ಆ ಕೀಟಗಳನ್ನು ಜೇಡ ತಿಂದು ಹಾಕುತ್ತದೆ. ಆದರೆ ಉಷ್ಣವಲಯದ ಕೆಲ ಪ್ರದೇಶಗಳಲ್ಲಿರುವ ಒಂದು ಬಗೆಯ ಜೇಡ, ಪಕ್ಷಿಯನ್ನೇ ಹಿಡಿದು ತಿನ್ನುತ್ತದೆ.
Last Updated 17 ಆಗಸ್ಟ್ 2022, 23:30 IST
ನಿಮಗಿದು ಗೊತ್ತೇ? ಉಷ್ಣವಲಯದ ಕೆಲ ಪ್ರದೇಶಗಳಲ್ಲಿದೆ ಪಕ್ಷಿಯನ್ನೇ ತಿನ್ನುವ ಜೇಡ!

ಬಲಿಷ್ಠ ಭಯಾನಕ ದವಡೆಗಳಿರುವ ಸಾರಂಗ ಜೀರುಂಡೆ

ಅಬ್ಬಾ! ನೋಡಲು ಎಷ್ಟು ಭಯಾನಕವಾಗಿವೆ ಈ ಕೀಟಗಳು. ಗಂಡು ಸಾರಂಗ ಅಥವ ಜಿಂಕೆಗಳಿಗಿರುವ ಕವಲೊಡೆದ ಕೋಡುಗಳಿವೆಯೆಲ್ಲಾ. ಆಕಸ್ಮಾತ್ ನಾವೆನಾದರೂ ಇದನ್ನು ಕೈಗೆತ್ತುಕೊಂಡರೆ ನಮ್ಮ ಬೆರಳನ್ನೇ ಕತ್ತರಿಸಬಹುದೆ? ಎಂದೆಲ್ಲಾ ನಮ್ಮ ಮನದಲ್ಲಿ ಹಲವಾರು ಪ್ರಶ್ನೆಗಳು ಮೂಡಿಸುತ್ತದೆ ಈ ಜೀರುಂಡೆ.
Last Updated 4 ಜುಲೈ 2022, 2:29 IST
ಬಲಿಷ್ಠ ಭಯಾನಕ ದವಡೆಗಳಿರುವ ಸಾರಂಗ ಜೀರುಂಡೆ

ನಿಮಗಿದು ಗೊತ್ತೆ?: ಪೈರೊ ಮೀಟರ್

ಪೈರೊಮೀಟರ್‌ ಅನ್ನು (Pyrometer) ಅತ್ಯಧಿಕ ಉಷ್ಣಾಂಶ ಅಳೆಯಲು ಬಳಸುತ್ತಾರೆ. ಸಾಧಾರಣ ಥರ್ಮೊಮೀಟರ್‌ಗಳಿಂದ ಅಳೆಯಲಾಗದಂತಹ ಉಷ್ಣಾಂಶವನ್ನು ತಿಳಿಯಲು ಇದನ್ನು ಬಳಸಲಾಗುತ್ತದೆ.
Last Updated 11 ಮೇ 2022, 19:30 IST
ನಿಮಗಿದು ಗೊತ್ತೆ?: ಪೈರೊ ಮೀಟರ್
ADVERTISEMENT
ADVERTISEMENT
ADVERTISEMENT