ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

Last Updated 17 ಆಗಸ್ಟ್ 2021, 19:30 IST
ಅಕ್ಷರ ಗಾತ್ರ

ಭಾಗ– 43

574. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ನಂತರ ಭಾರತದ 2ನೇ ಗೃಹ ಸಚಿವರಾದವರು ಯಾರು?

ಎ) ಅಬುಲ್ ಕಲಾಂ ಆಜಾದ್

ಬಿ) ಮದನ್ ಮೋಹನ ಮಾಳವೀಯ

ಸಿ) ಸಿ. ರಾಜಗೋಪಾಲಾಚಾರಿ

ಡಿ) ಮೇಲಿನ ಯಾರೂ ಅಲ್ಲ

575. ಎರಡನೇ ಪಂಚವಾರ್ಷಿಕ ಯೋಜನೆಯ ಆದ್ಯತಾ ವಲಯ ಯಾವುದಾಗಿತ್ತು?

ಎ) ಕೃಷಿ

ಬಿ) ಕೈಗಾರಿಕೆ

ಸಿ) ಪಶುಸಂಗೋಪನೆ

ಡಿ) ಜಲಾಶಯ ನಿರ್ಮಾಣ

576. ವಿಶ್ವಬ್ಯಾಂಕ್‌ ಮುಖ್ಯ ಕಚೇರಿ ಎಲ್ಲಿದೆ?

ಎ) ಜಿನೇವಾ

ಬಿ)ವಿಯೆನ್ನಾ

ಸಿ)ನ್ಯೂಯಾರ್ಕ್

ಡಿ)ವಾಷಿಂಗ್ಟನ್‌ ಡಿ.ಸಿ

577. ಕೆಳಗಿನ ಯಾವ ರಾಜ್ಯದಲ್ಲಿ ಒಟ್ಟು ಸಂತಾನೋತ್ಪತ್ತಿ ದರ ಹೆಚ್ಚಿದೆ?

ಎ) ಬಿಹಾರ

ಬಿ) ಮಧ್ಯಪ್ರದೇಶ

ಸಿ) ಕರ್ನಾಟಕ

ಡಿ) ಕೇರಳ

578. ಭಿಮ್ ಆ್ಯಪ್ ಲೋಕಾರ್ಪಣೆಗೊಂಡದ್ದು ಎಂದು?

ಎ) ಡಿಸೆಂಬರ್‌ 30, 2016

ಬಿ) ಜನವರಿ 30, 2017

ಸಿ) ಜನವರಿ 26, 2015

ಡಿ) ಆಗಸ್ಟ್‌ 15, 2015

579. ರಾಷ್ಟ್ರೀಯ ಗಣಿತ ದಿನವನ್ನು ಯಾವತ್ತು ಆಚರಿಸಲಾಗುತ್ತದೆ?

ಎ) ಡಿಸೆಂಬರ್-1

ಬಿ) ಡಿಸೆಂಬರ್-11

ಸಿ) ಡಿಸೆಂಬರ್-2

ಡಿ) ಡಿಸೆಂಬರ್-22

580. ಕರ್ನಾಟಕದ ಪ್ರಸ್ತುತ ಗೃಹಮಂತ್ರಿ ಯಾರು?

ಎ) ಎಸ್‌.ಆರ್‌.ಬೊಮ್ಮಾಯಿ

ಬಿ) ಆರಗ ಜ್ಞಾನೇಂದ್ರ

ಸಿ) ಎಸ್. ಅಂಗಾರ

ಡಿ) ಅಶ್ವತ್ಥನಾರಾಯಣ

581. ಯುರೋಪ್‌ನಿಂದ ಭಾರತಕ್ಕೆ ಜಲಮಾರ್ಗ ಕಂಡುಹಿಡಿದವರು ಯಾರು?

ಎ) ಕೊಲಂಬಸ್

ಬಿ) ವಾಸ್ಕೋಡಗಾಮ

ಸಿ) ಮೆಗಲಾನ್

ಡಿ) ಜೇಮ್ಸ್‌ ವ್ಯಾಟ್ಸನ್

582. ಆನಂದಮಠ ಕೃತಿಯ ಕರ್ತೃ ಯಾರು?

ಎ) ಬಂಕಿಮಚಂದ್ರ ಚಟರ್ಜಿ

ಬಿ) ಜವಾಹರಲಾಲ್‌ ನೆಹರು

ಸಿ) ರವೀಂದ್ರನಾಥ ಟಾಗೋರ್

ಡಿ) ಶಿವರಾಮ ಕಾರಂತ

583. ಬೈಸಿಕಲ್‌ ಕಂಡುಹಿಡಿದವರು ಯಾರು?

ಎ) ಮೆಕ್ಮಿಲನ್

ಬಿ) ರೈಟ್ಸಹೋದರರು

ಸಿ) ಆಲ್ಫ್ರೆಡ್‌ ನೋಬೆಲ್

ಡಿ) ಅಲೆಗ್ಸಾಂಡರ್‌ ಪ್ಯಾಸ್ಕಲ್

584. ಬಿಸ್ಮಿಲ್ಲಾ ಖಾನ್‌ ನುಡಿಸುತ್ತಿದ್ದ ವಾದ್ಯ ಯಾವುದು?

ಎ) ಶಹನಾಯಿ

ಬಿ) ಕೊಳಲು

ಸಿ) ಸ್ಯಾಕ್ಸೋಫೋನ್

ಡಿ) ಸಿತಾರ್

585. ಕನ್ನಡದ ಮೊಟ್ಟಮೊದಲ ನಾಟಕ ಯಾವುದು?

ಎ) ಮೃಚ್ಛಕಟಿಕ

ಬಿ) ಶಾಕುಂತಲಾ

ಸಿ) ಸಂಗೀತ ಚೂಡಾಮಣಿ

ಡಿ) ಮಿತ್ರಾವಿಂದ ಗೋವಿಂದ

586. ಮಹಮ್ಮದ್‌ ಗವಾನ್‌ ನಿರ್ಮಿಸಿದ ಮದರಸಾ ಎಲ್ಲಿದೆ?

ಎ) ಬೀದರ್

ಬಿ) ಕಲಬುರ್ಗಿ

ಸಿ) ರಾಯಚೂರು

ಡಿ) ವಿಜಯಪುರ

587. ರಾಷ್ಟ್ರಕೂಟರ ರಾಜಧಾನಿ ಯಾವುದು?

ಎ) ಬ್ರಹ್ಮಗಿರಿ

ಬಿ) ಬನವಾಸಿ

ಸಿ) ಮಾನ್ಯಕೇಟ

ಡಿ) ಕಲ್ಯಾಣ

588. ದಕ್ಷಿಣ ಭಾರತದ ತಾಜ್‌ಮಹಲ್‌ ಯಾವುದು?

ಎ) ಗೋಲಗುಮ್ಮಟ

ಬಿ) ಇಬ್ರಾಹಿಂ ರೋಜಾ

ಸಿ) ಚಾರ್‌ ಮಿನಾರ

ಡಿ) ದರಿಯಾ ದೌಲತ್

ಭಾಗ 42ರ ಉತ್ತರಗಳು: 561. ಡಿ, 562. ಎ, 563. ಬಿ, 564. ಡಿ, 565. ಸಿ, 566. ಎ, 567. ಸಿ, 568. ಡಿ, 569. ಎ, 570. ಬಿ, 571. ಸಿ, 572. ಬಿ, 573. ಎ

(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT