ಸೋಮವಾರ, 16 ಮಾರ್ಚ್ 2026
×
ADVERTISEMENT

Police Constable

ADVERTISEMENT

ಇಸ್ಪೀಟ್ ಜೂಜಾಟ: ಇಬ್ಬರು ಪೊಲೀಸರ ಅಮಾನತು

Kalaburagi news: ಇಸ್ಪೀಟ್ ಜೂಜಾಟದಲ್ಲಿ ಸಿಕ್ಕಿಬಿದ್ದ ಇಬ್ಬರು ಪೊಲೀಸ್ ಕಾನ್‌ಸ್ಟೆಬಲ್‌ಗಳನ್ನು ಇಲಾಖಾ ವಿಚಾರಣೆ ಬಾಕಿ ಇರಿಸಿ ಅಮಾನತುಗೊಳಿಸಲಾಗಿದೆ.
Last Updated 19 ಫೆಬ್ರುವರಿ 2026, 10:45 IST
ಇಸ್ಪೀಟ್ ಜೂಜಾಟ: ಇಬ್ಬರು ಪೊಲೀಸರ ಅಮಾನತು

ಬೆಂಗಳೂರು: ಒಂದೂವರೆ ಕಿ.ಮೀ. ಬೆನ್ನಟ್ಟಿ ಸರಗಳ್ಳನ ಹಿಡಿದ ಪೊಲೀಸ್ ಕಾನ್‌ಸ್ಟೆಬಲ್

Vijayanagar Crime: ವಿಜಯನಗರದಲ್ಲಿ ಮಹಿಳೆಯ ಮಾಂಗಲ್ಯ ಸರ ಕದ್ದ ಆರೋಪಿಯನ್ನು ಕಾನ್‌ಸ್ಟೆಬಲ್ ಹಣಮಂತ ಪುಟಾಣಿ ಸುಮಾರು 1.5 ಕಿ.ಮೀ. ಬೆನ್ನಟ್ಟಿ ಹಿಡಿದು ₹6 ಲಕ್ಷ ಮೌಲ್ಯದ ಸರವನ್ನು ವಶಪಡಿಸಿಕೊಂಡರು.
Last Updated 17 ಫೆಬ್ರುವರಿ 2026, 15:29 IST
ಬೆಂಗಳೂರು: ಒಂದೂವರೆ ಕಿ.ಮೀ. ಬೆನ್ನಟ್ಟಿ ಸರಗಳ್ಳನ ಹಿಡಿದ ಪೊಲೀಸ್ ಕಾನ್‌ಸ್ಟೆಬಲ್

ಚಿಂಚೋಳಿ: ಹೃದಯಾಘಾತದಿಂದ ಮಿರಿಯಾಣ ಠಾಣೆ ಹೆಡ್ ಕಾನ್‌ಸ್ಟೆಬಲ್‌ ಸಾವು

Police Constable Death: ಚಿಂಚೋಳಿ ತಾಲ್ಲೂಕಿನ ಮಿರಿಯಾಣ ಪೊಲೀಸ್ ಠಾಣೆಯ ಹೆಡ್ ಕಾನಸ್ಟೆಬಲ್‌ ಆನಂದ ಬಸರಕೋಡ (58) ಹೃದಯಾಘಾತದಿಂದ ಗುರುವಾರ ನಿಧನರಾಗಿದ್ದಾರೆ.
Last Updated 5 ಫೆಬ್ರುವರಿ 2026, 12:43 IST
ಚಿಂಚೋಳಿ: ಹೃದಯಾಘಾತದಿಂದ ಮಿರಿಯಾಣ ಠಾಣೆ ಹೆಡ್ ಕಾನ್‌ಸ್ಟೆಬಲ್‌ ಸಾವು

ಅಪಘಾತ: ಪೊಲೀಸ್ ಹೆಡ್‌ ಕಾನ್‌ಸ್ಟೆಬಲ್‌ ಸಾವು

Channarayapatna Accident: ಪಟ್ಟಣದ ಸಂಚಾರಿ ಪೊಲೀಸ್ ಠಾಣೆ ತಿರುವಿನಲ್ಲಿ ಶುಕ್ರವಾರ ಮಧ್ಯಾಹ್ನ ನಡೆದ ಸಾರಿಗೆ ಸಂಸ್ಥೆ ಬಸ್–ಬೈಕ್‌ ಡಿಕ್ಕಿಯಲ್ಲಿ ಪಟ್ಟಣದ ಪೊಲೀಸ್ ಹೆಡ್‌ ಕಾನ್‌ಸ್ಟೆಬಲ್‌ ಬೀರಲಿಂಗ (41) ಮೃತಪಟ್ಟಿದ್ದಾರೆ.
Last Updated 31 ಜನವರಿ 2026, 5:12 IST
ಅಪಘಾತ: ಪೊಲೀಸ್ ಹೆಡ್‌ ಕಾನ್‌ಸ್ಟೆಬಲ್‌ ಸಾವು

ಮದ್ದೂರು ಪೊಲೀಸ್‌ ವಿಶ್ರಾಂತಿ ಗೃಹದಲ್ಲಿ ಕಾನ್‌ಸ್ಟೆಬಲ್‌ ಆತ್ಮಹತ್ಯೆ

Police Constable Death: ಮದ್ದೂರು ನಗರದ ಪೊಲೀಸ್‌ ಠಾಣೆಯ ಹಿಂಭಾಗದ ಪೊಲೀಸ್‌ ವಿಶ್ರಾಂತಿ ಗೃಹದಲ್ಲಿ ಪೊಲೀಸ್ ಕಾನ್‌ಸ್ಟೆಬಲ್‌ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.
Last Updated 7 ಜನವರಿ 2026, 13:43 IST
ಮದ್ದೂರು ಪೊಲೀಸ್‌ ವಿಶ್ರಾಂತಿ ಗೃಹದಲ್ಲಿ ಕಾನ್‌ಸ್ಟೆಬಲ್‌ ಆತ್ಮಹತ್ಯೆ

Bengaluru Crime: ಆರೋಪಿ ಕಾರಿನಲ್ಲಿದ್ದ ₹11 ಲಕ್ಷ ಕದ್ದ ಕಾನ್‌ಸ್ಟೆಬಲ್‌ ಬಂಧನ

ಪೊಲೀಸ್ ಕಮಿಷನರ್ ಕಚೇರಿ ಆವರಣದಲ್ಲೇ ಕಳ್ಳತನ: ಕದ್ದ ಹಣದಲ್ಲಿ ಪತ್ನಿಗೆ ಆಭರಣ ಖರೀದಿ
Last Updated 4 ಡಿಸೆಂಬರ್ 2025, 15:38 IST
Bengaluru Crime: ಆರೋಪಿ ಕಾರಿನಲ್ಲಿದ್ದ ₹11 ಲಕ್ಷ ಕದ್ದ ಕಾನ್‌ಸ್ಟೆಬಲ್‌ ಬಂಧನ

₹ 7.11 ಕೋಟಿ ದರೋಡೆ ಪ್ರಕರಣದ ಸೂತ್ರಧಾರ ಕಾನ್‌ಸ್ಟೆಬಲ್?

Robbery Case: ಸಿಎಂಎಸ್ ಏಜೆನ್ಸಿ ವಾಹನವನ್ನು ಅಡ್ಡಗಟ್ಟಿ ₹ 7.11 ಕೋಟಿ ದರೋಡೆ ನಡೆಸಿದ್ದ ಪ್ರಕರಣ ಸೂತ್ರಧಾರನೇ ಕಾನ್‌ಸ್ಟೆಬಲ್ ಎನ್ನುವುದನ್ನು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದಾರೆ. ದರೋಡೆ ಪ್ರಕರಣದಲ್ಲಿ ತನಿಖೆ ತೀವ್ರಗೊಳಿಸುತ್ತಿದಂತೆಯೇ ವಿವಿಧ ವಿಚಾರಗಳು ಬಹಿರಂಗವಾಗುತ್ತಿವೆ
Last Updated 21 ನವೆಂಬರ್ 2025, 3:01 IST
₹ 7.11 ಕೋಟಿ ದರೋಡೆ ಪ್ರಕರಣದ ಸೂತ್ರಧಾರ ಕಾನ್‌ಸ್ಟೆಬಲ್?
ADVERTISEMENT

ಉದ್ಯೋಗಾಕಾಂಕ್ಷಿಗಳಿಗೆ ಶುಭ ಸುದ್ದಿ: 7,565 ಕಾನ್‌ಸ್ಟೆಬಲ್ ಹುದ್ದೆಗಳಿಗೆ ಅರ್ಜಿ

SSC Constable Jobs: ಕೇಂದ್ರ ಸರ್ಕಾರದ ಸಿಬಂದ್ದಿ ನೇಮಕಾತಿ ಆಯೋಗವು 7,565 ಕಾನ್‌ಸ್ಟೆಬಲ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಪಿಯುಸಿಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಯ್ಕೆ ಪ್ರಕ್ರಿಯೆ 4 ಹಂತಗಳಲ್ಲಿ ನಡೆಯಲಿದೆ.
Last Updated 25 ಸೆಪ್ಟೆಂಬರ್ 2025, 12:27 IST
ಉದ್ಯೋಗಾಕಾಂಕ್ಷಿಗಳಿಗೆ ಶುಭ ಸುದ್ದಿ: 7,565 ಕಾನ್‌ಸ್ಟೆಬಲ್ ಹುದ್ದೆಗಳಿಗೆ ಅರ್ಜಿ

Police Constable | ಕಾನ್‌ಸ್ಟೆಬಲ್‌ ಹುದ್ದೆ: ವಯೋಮಿತಿ ಸಡಿಲಿಕೆ?

Police Constable Vacancy: ರಾಜ್ಯದಲ್ಲಿ ಹಲವು ವರ್ಷಗಳಿಂದ ಪೊಲೀಸ್‌ ಕಾನ್‍ಸ್ಟೆಬಲ್ ಹುದ್ದೆಗಳಿಗೆ ನೇಮಕಾತಿ ನಡೆದಿಲ್ಲ. ಹೀಗಾಗಿ ವಯೋಮಿತಿ ಸಡಿಲಿಕೆ ಕುರಿತು ಚರ್ಚೆ ನಡೆಯುತ್ತಿದ್ದು, ಶೀಘ್ರದಲ್ಲೇ ತೀರ್ಮಾನ ಹೊರಬೀಳಲಿದೆ ಎಂದು ಪರಮೇಶ್ವರ್ ಹೇಳಿದರು.
Last Updated 12 ಸೆಪ್ಟೆಂಬರ್ 2025, 23:30 IST
Police Constable | ಕಾನ್‌ಸ್ಟೆಬಲ್‌ ಹುದ್ದೆ: ವಯೋಮಿತಿ ಸಡಿಲಿಕೆ?

ಕಾನ್‌ಸ್ಟೆಬಲ್‌ ಹುದ್ದೆ: ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರ ಪ್ರತಿಭಟನೆ, ಆಗ್ರಹ

Constable Recruitment Protest: ಮೈಸೂರಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರು ವಯೋಮಿತಿ ಹೆಚ್ಚಿಸಬೇಕೆಂದು ಆಗ್ರಹಿಸಿ ಕೋಟೆ ಆಂಜನೇಯ ದೇವಾಲಯದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
Last Updated 12 ಸೆಪ್ಟೆಂಬರ್ 2025, 5:08 IST
ಕಾನ್‌ಸ್ಟೆಬಲ್‌ ಹುದ್ದೆ: ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರ ಪ್ರತಿಭಟನೆ, ಆಗ್ರಹ
ADVERTISEMENT
ADVERTISEMENT
ADVERTISEMENT