ಕರ್ನಾಟಕದ ಶಿಕ್ಷಣ ವ್ಯವಸ್ಥೆಗೆ ಹೋಲಿಸಿದರೆ ನಾವು ತಲುಪುತ್ತಿರುವ ಪ್ರಮಾಣ ಸಣ್ಣದು. ಆದರೆ, ಅದರ ಪರಿಣಾಮವು ಮಕ್ಕಳ ಮೇಲೆ ಆಗುತ್ತಿರುವುದನ್ನು ಹತ್ತಿರದಿಂದ ಕಂಡಿದ್ದೇವೆ. ಶಿಕ್ಷಣ ಸುಧಾರಣೆಯ ಈ ಕ್ರಮಕ್ಕೆ, ಇದೇ ದಿಸೆಯಲ್ಲಿ ಕೆಲಸ ಮಾಡುವ ಸಂಸ್ಥೆಗಳು ಹಾಗೂ ಹಲವು ವ್ಯಕ್ತಿಗಳು ಜತೆಯಾಗಿದ್ದಾರೆ.
ರಾಜೇಶ್ ಎ. ರಾವ್ ‘ಕನೆಕ್ಟಿಂಗ್ ದಿ ಡಾಟ್ಸ್’ ಕಲಿಕಾ ಕಾರ್ಯಕ್ರಮದ ಸಂಸ್ಥಾಪಕ