ಗುರುವಾರ, 3 ಜುಲೈ 2025
×
ADVERTISEMENT

Learning

ADVERTISEMENT

ಕಲಿಕಾ ಸಾಮಗ್ರಿ ವಿತರಣೆ

ಸೂಲಿಬಲೆ ಹೋಬಳಿಯ ಚಿಕ್ಕಕೋಲಿಗ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಸಮಾಜ ಸೇವಕ ದೊಡ್ಡಕೋಲಿಗ ಶಿವಕುಮಾರ್ ನೋಟ್ ಬುಕ್‌ ಹಾಗೂ ಕಲಿಕಾ ಸಾಮಗ್ರಿ ವಿತರಣೆ ಮಾಡಿದರು.
Last Updated 8 ಜೂನ್ 2025, 15:34 IST
ಕಲಿಕಾ ಸಾಮಗ್ರಿ ವಿತರಣೆ

ವಿಶ್ಲೇಷಣೆ | ಕಲಿಕಾ ಪ್ರಕ್ರಿಯೆ ಮತ್ತು ಆಧುನಿಕ ಮಾಧ್ಯಮ

ಶಿಕ್ಷಣದಲ್ಲಿ ಡಿಜಿಟಲ್ ಪ್ರವೇಶದ ಸ್ವರೂಪದ ಬಗ್ಗೆ ಸ್ಪಷ್ಟ ನೀತಿ ರೂಪಿಸಬೇಕಿದೆ
Last Updated 30 ಮೇ 2025, 23:30 IST
ವಿಶ್ಲೇಷಣೆ | ಕಲಿಕಾ ಪ್ರಕ್ರಿಯೆ ಮತ್ತು ಆಧುನಿಕ ಮಾಧ್ಯಮ

' ಪ್ರಜಾವಾಣಿ' ವತಿಯಿಂದ ' ಮಕ್ಕಳಿಗಾಗಿ ಅಂಬೇಡ್ಕರ್' ಒಂದು ದಿನದ ಕಮ್ಮಟ ಆಯೋಜನೆ

ಎ ಫಾರ್ ಅಂಬೇಡ್ಕರ್ ಎನ್ನಿ: ರಾಮಯ್ಯ ಸಲಹೆ
Last Updated 25 ಮೇ 2025, 8:05 IST
' ಪ್ರಜಾವಾಣಿ' ವತಿಯಿಂದ ' ಮಕ್ಕಳಿಗಾಗಿ ಅಂಬೇಡ್ಕರ್' ಒಂದು ದಿನದ ಕಮ್ಮಟ ಆಯೋಜನೆ

ಶಿಕ್ಷಣ | ಮಕ್ಕಳ ಕಲಿಕೆಗೊಂದು ಹಬ್ಬ

ತರಗತಿಯ ಮಕ್ಕಳಿಗೆ ಈ ವಾರ ಒಂದಿಷ್ಟು ಸಾಂಸ್ಕೃತಿಕ ಸ್ಪರ್ಧೆಗಳು ನಡೆಯುತ್ತವೆ ಎಂದು ಶಿಕ್ಷಕರು ಹೇಳಿದರು ಎಂತಾದರೆ ಅವರ ಮುಖ ಅರಳುತ್ತದೆ. ತರಗತಿ ಕೊಠಡಿಯ ನಾಲ್ಕು ಗೋಡೆಗಳ ನಡುವೆ ನಡೆಯುವ ಕಲಿಕೆ ಮಕ್ಕಳಿಗೆ ಹೆಚ್ಚು ಸಂತಸವನ್ನು ನೀಡಲಾರದು.
Last Updated 17 ಫೆಬ್ರುವರಿ 2025, 3:07 IST
ಶಿಕ್ಷಣ | ಮಕ್ಕಳ ಕಲಿಕೆಗೊಂದು ಹಬ್ಬ

ಪರೀಕ್ಷಾ ಯೋಧರ ಮರು ವ್ಯಾಖ್ಯಾನ: ಪರೀಕ್ಷೆಯ ಸಮರ ಭೂಮಿಯಿಂದಾಚೆಗೆ

ಪ್ರಕೃತಿಯು ತನ್ನ ಅಪರಿಮಿತ ಜ್ಞಾನದಲ್ಲಿ ಪ್ರತಿಯೊಬ್ಬ ಮನುಷ್ಯನಿಗೂ ವಿಶಿಷ್ಟವಾದ ಗುರುತನ್ನು ನೀಡಿದೆ. ನಮ್ಮ ಬೆರಳಚ್ಚುಗಳಿಂದ ಕಣ್ಣು ಗುಡ್ಡೆಯವರೆಗೆ, ನಮ್ಮ ಗ್ರಹಿಕೆಗಳಿಂದ ಆಲೋಚನೆಗಳವರೆಗೆ, ನಮ್ಮ ಪ್ರತಿಭೆಯಿಂದ ಸಾಧನೆಗಳವರೆಗೆ ಪ್ರತಿಯೊಬ್ಬರೂ ವಿಶಿಷ್ಟವಾಗಿದ್ದಾರೆ.
Last Updated 10 ಫೆಬ್ರುವರಿ 2025, 7:39 IST
ಪರೀಕ್ಷಾ ಯೋಧರ ಮರು ವ್ಯಾಖ್ಯಾನ: ಪರೀಕ್ಷೆಯ ಸಮರ ಭೂಮಿಯಿಂದಾಚೆಗೆ

ಬೇಡಿಕೆಯಲ್ಲಿರುವ ಇನ್‌ಸ್ಟ್ರಕ್ಷನಲ್‌ ಡಿಸೈನ್‌ ಕೋರ್ಸ್

ವೈದ್ಯರು ಮತ್ತು ನರ್ಸ್ ಹೇಗೆ ಆಸ್ಪತ್ರೆ ನಿರ್ವಹಣೆಗೆ ಆಧಾರವೋ, ಅದೇ ರೀತಿ, ಇ-ಲರ್ನಿಂಗ್ ಅಥವಾ ಆನ್‌ಲೈನ್‌ ಕಲಿಕೆಗೆ ಇನ್‌ಸ್ಟ್ರಕ್ಷನಲ್‌ ಡಿಸೈನ್‌ (ID ) ಮತ್ತು ಲರ್ನಿಂಗ್‌ ಮ್ಯಾನೇಜ್‌ಮೆಂಟ್‌ ಸಿಸ್ಟಮ್‌ (LMS) ಪರಿಣತರ ಅಗತ್ಯ ಸಾಕಷ್ಟಿದೆ.
Last Updated 29 ಡಿಸೆಂಬರ್ 2024, 23:30 IST
ಬೇಡಿಕೆಯಲ್ಲಿರುವ ಇನ್‌ಸ್ಟ್ರಕ್ಷನಲ್‌ ಡಿಸೈನ್‌ ಕೋರ್ಸ್

ಶಿಕ್ಷಣ | ಪುನರವಲೋಕನದ ಚಿತ್ತ ಯಶಸ್ಸಿನತ್ತ!

‘ಕಠಿಣತೆ’ ಎಂಬುದು ವಿದ್ಯಾರ್ಥಿಯಿಂದ ವಿದ್ಯಾರ್ಥಿಗೆ ಭಿನ್ನ. ಕೆಲ ಮಕ್ಕಳಿಗೆ ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್ ಕಷ್ಟವಾದರೆ, ಇನ್ನೂ ಕೆಲವರಿಗೆ , ಸಮಾಜವಿಜ್ಞಾನ ಕಠಿಣವೆನಿಸಬಹುದು.ಇವುಗಳನ್ನು ಗಮನದಲ್ಲಿಟ್ಟುಕೊಂಡು ಪುನರವಲೋಕನದ ಸಿದ್ಧತೆ ನಡೆಸಿ
Last Updated 23 ಡಿಸೆಂಬರ್ 2024, 0:30 IST
ಶಿಕ್ಷಣ | ಪುನರವಲೋಕನದ ಚಿತ್ತ ಯಶಸ್ಸಿನತ್ತ!
ADVERTISEMENT

ಸಂಗತ: ಅನುತ್ತೀರ್ಣಕ್ಕೆ ಕಾರಣ ಹುಡುಕಬೇಕಿತ್ತು!

ಯಾವುದೇ ಒಂದು ತರಗತಿಯ ಪರೀಕ್ಷೆಯ ಫಲಿತಾಂಶಕ್ಕಾಗಿ ಮಕ್ಕಳ ಮೇಲೆ ಒತ್ತಡ ಹಾಕಿ ಕಲಿಸುವುದು ನಿಜವಾದ ಕಲಿಕೆ ಆಗಲಾರದು
Last Updated 8 ಅಕ್ಟೋಬರ್ 2024, 23:30 IST
ಸಂಗತ: ಅನುತ್ತೀರ್ಣಕ್ಕೆ ಕಾರಣ ಹುಡುಕಬೇಕಿತ್ತು!

ವಿಶ್ಲೇಷಣೆ: ಕಲಿಕೆಯ ವೇಗ ಮತ್ತು ಭಾಷಾ ಮಾಧ್ಯಮ

ಕನ್ನಡ ಮಾಧ್ಯಮ ಪರ ಅರಿವು– ಒಲವು ಗಟ್ಟಿಗೊಳ್ಳಲು ವ್ಯಾಪಕ ಚರ್ಚೆ ಆಗಬೇಕು
Last Updated 8 ಸೆಪ್ಟೆಂಬರ್ 2024, 19:23 IST
ವಿಶ್ಲೇಷಣೆ: ಕಲಿಕೆಯ ವೇಗ ಮತ್ತು ಭಾಷಾ ಮಾಧ್ಯಮ

ಸಂಗತ: ಪಠ್ಯಕ್ರಮದಲ್ಲಿ ಇರಲಿ ಸರಿಗಮ

ಸುಖ, ನೆಮ್ಮದಿಯ ಬದುಕಿಗೆ ಸರ್ವರೂ ಹಂಚಿಕೊಂಡು ಬಾಳುವುದೊಂದೇ ಮಾರ್ಗ ಎಂಬ ತತ್ವವನ್ನು ಸಂಗೀತವು ಬಿಂಬಿಸುತ್ತದೆ
Last Updated 20 ಜೂನ್ 2024, 23:30 IST
ಸಂಗತ: ಪಠ್ಯಕ್ರಮದಲ್ಲಿ ಇರಲಿ ಸರಿಗಮ
ADVERTISEMENT
ADVERTISEMENT
ADVERTISEMENT