ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

learningApp

ADVERTISEMENT

6.40 ಲಕ್ಷ ಸ್ವಯಂಸೇವಕರಿಗೆ ‘ಲರ್ನಿಂಗ್‌ ಆ್ಯಪ್‌’

ರಾಜ್ಯದ ವಿಶ್ವವಿದ್ಯಾಲಯಗಳು, ನಿರ್ದೇಶನಾಲಯಗಳಲ್ಲಿ ‘ಲರ್ನಿಂಗ್‌ ಆ್ಯಪ್‌’ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ಎನ್‌ಎಸ್‌ಎಸ್‌ ಕೋಶ ಮತ್ತು ಡಾ.ರಾಜ್‌ಕುಮಾರ್ ಅಕಾಡೆಮಿ ಮಧ್ಯೆ ಗುರುವಾರ ಒಪ್ಪಂದ ಮಾಡಿಕೊಳ್ಳಲಾಯಿತು.
Last Updated 21 ಸೆಪ್ಟೆಂಬರ್ 2023, 15:40 IST
6.40 ಲಕ್ಷ ಸ್ವಯಂಸೇವಕರಿಗೆ ‘ಲರ್ನಿಂಗ್‌ ಆ್ಯಪ್‌’

ವಿಸ್ತಾಸ್‌ ಕಲಿಕಾ ಆ್ಯಪ್‌ಗೆ ನಟಿ ಭಾರತಿ ವಿಷ್ಣುವರ್ಧನ್ ರಾಯಭಾರಿ

ಮಕ್ಕಳ ಕಲಿಕಾ ತಂತ್ರಾಂಶ ವಿಸ್ತಾಸ್‌ ಲರ್ನಿಂಗ್‌ ಆ್ಯಪ್‌ಗೆ ನಟಿ ಭಾರತಿ ವಿಷ್ಣುವರ್ಧನ್‌ ರಾಯಭಾರಿಯಾಗಿದ್ದಾರೆ.
Last Updated 2 ಫೆಬ್ರುವರಿ 2022, 4:36 IST
ವಿಸ್ತಾಸ್‌ ಕಲಿಕಾ ಆ್ಯಪ್‌ಗೆ ನಟಿ ಭಾರತಿ ವಿಷ್ಣುವರ್ಧನ್ ರಾಯಭಾರಿ

Massive Open Online Course: ಸ್ವಾಧ್ಯಾಯದ ಗುರು ‘ಮೂಕ್‌’

ಸ್ವಾಧ್ಯಾಯ ಮೂಲಕ ನಮ್ಮ ಜ್ಞಾನತೃಷೆಯನ್ನಷ್ಟೇ ತಣಿಸದೆ ಲಕ್ಷಾಂತರ ಜನರಿಗೆ ಮರಿಚೀಕೆಯಾಗಿದ್ದ ಉನ್ನತ ಶಿಕ್ಷಣವನ್ನು ಅವರವರ ಮನೆಗೇ ಪ್ರವೇಶಿಸಿ, ಶಿಕ್ಷಣವನ್ನು ತಲುಪಿಸುತ್ತಿದೆ MOOC...
Last Updated 26 ಅಕ್ಟೋಬರ್ 2021, 19:30 IST
Massive Open Online Course: ಸ್ವಾಧ್ಯಾಯದ ಗುರು ‘ಮೂಕ್‌’

ಪುನೀತ್‌ ನೇತೃತ್ವದಲ್ಲಿ 'ಡಾ.ರಾಜ್‌ಕುಮಾರ್ ಲರ್ನಿಂಗ್ ಆ್ಯಪ್‌‘

ಬೆಂಗಳೂರು: ವರನಟ ಡಾ.ರಾಜ್‌ಕುಮಾರ್‌ ಅವರ ಹೆಸರಿನಲ್ಲಿ ಕಲಿಕಾ ಅವಕಾಶಗಳನ್ನು ಒಳಗೊಂಡಿರುವ ಅಪ್ಲಿಕೇಷನ್‌ ಬಿಡುಗಡೆಯಾಗಿದೆ. 'ಗುಣಮಟ್ಟದ ಶಿಕ್ಷಣ ಎಲ್ಲರಿಗಾಗಿ. ಬನ್ನಿ ಮುಂದೆ ಸಾಗೋಣ' ಎಂಬ ಸಾಲಿನ ಜೊತೆಗೆ ನಟ ಪುನೀತ್‌ ರಾಜ್‌ಕುಮಾರ್‌ ಈ ಆ್ಯಪ್‌ ಕುರಿತು ವಿವರಿಸುವ ವಿಡಿಯೊ ಹಂಚಿಕೊಂಡಿದ್ದಾರೆ. ರಾಜ್‌ಕುಮಾರ್‌ ಅಕಾಡೆಮಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 'ಡಾ.ರಾಜ್‌ಕುಮಾರ್‌ ಕಲಿಕಾ ಆ್ಯಪ್‌' ( Dr.Rajkumar’s Learning App) ಬಿಡುಗಡೆ ಮಾಡಿದರು.
Last Updated 17 ಆಗಸ್ಟ್ 2021, 8:55 IST
ಪುನೀತ್‌ ನೇತೃತ್ವದಲ್ಲಿ 'ಡಾ.ರಾಜ್‌ಕುಮಾರ್ ಲರ್ನಿಂಗ್ ಆ್ಯಪ್‌‘

ಕ್ರಿಯಾತ್ಮಕ ಕಲಿಕೆಗೆ ಹೊಸ ಹಾದಿ: ಮೇಘಶಾಲಾ ಶೈಕ್ಷಣಿಕ ಆ್ಯಪ್‌

ಕ್ರಿಯಾತ್ಮಕ ಕಲಿಕೆಗೆ ಹೊಸ ಹಾದಿ
Last Updated 30 ಮೇ 2021, 19:30 IST
ಕ್ರಿಯಾತ್ಮಕ ಕಲಿಕೆಗೆ ಹೊಸ ಹಾದಿ: ಮೇಘಶಾಲಾ ಶೈಕ್ಷಣಿಕ ಆ್ಯಪ್‌

ಕೈನಲ್ಲೇ ಕ್ಲಾಸ್‍ರೂಂ

ಸಕಲ ಪರೀಕ್ಷೆಗಳಿಗೂ ‘ಹ್ಯಾಷ್‍ಲರ್ನ್’ ಆಪ್ !
Last Updated 6 ಸೆಪ್ಟೆಂಬರ್ 2018, 1:55 IST
ಕೈನಲ್ಲೇ ಕ್ಲಾಸ್‍ರೂಂ
ADVERTISEMENT
ADVERTISEMENT
ADVERTISEMENT
ADVERTISEMENT