ಭಾಗ -39

516. ‘ಆಗಸ್ಟ್ ಪ್ರಸ್ತಾವನೆ’ಯನ್ನು ಬ್ರಿಟಿಷರು ನೀಡಿದ ವರ್ಷ ಯಾವುದು?

ಎ) 1939 ಬಿ) 1940

ಸಿ) 1941 ಡಿ) 1942

517. ಐಹೊಳೆ ಮತ್ತು ಬಾದಾಮಿಯ ದೇವಸ್ಥಾನಗಳು ಯಾರ ಶಿಲ್ಪಕಲೆಗಳ ನಿರ್ಮಾಣವಾಗಿದೆ?

ಎ) ಚಾಲುಕ್ಯರು ಬಿ) ರಾಷ್ಟ್ರಕೂಟರು

ಸಿ) ಗಂಗರು ಡಿ) ಹೊಯ್ಸಳರು

518. ಎಲ್ಲಾ ಆಮ್ಲಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ವಸ್ತು ಯಾವುದು?

ಎ) ಜಲಜನಕ

ಬಿ) ಇಂಗಾಲ

ಸಿ) ಗಂಧಕ

ಡಿ) ಆಮ್ಲಜನಕ

519. ಸೌರವ್ಯೂಹದಲ್ಲಿ ಅತಿ ಚಿಕ್ಕ ಗ್ರಹ ಯಾವುದು?

ಎ) ಯುರೇನಸ್

ಬಿ) ನೆಪ್ಚೂನ್

ಸಿ) ಬುಧ

ಡಿ) ಮಂಗಳ

520. ರೋಗಗಳ ಅಧ್ಯಯನವನ್ನು ಏನೆಂದು ಕರೆಯುತ್ತಾರೆ?

ಎ) ಪ್ಯಾಥಾಲಜಿ

ಬಿ) ನೆಫ್ರಾಲಾಜಿ

ಸಿ) ನ್ಯೂರಾಲಾಜಿ

ಡಿ) ಆಂಜಿಯಾಲಾಜಿ

521. ‘ಮುರ‍್ರಾ’ ಇದು ಯಾವ ಪ್ರಾಣಿಯ ತಳಿ?

ಎ) ಆಕಳು

ಬಿ) ಎಮ್ಮೆ

ಸಿ) ಕುರಿ

ಡಿ) ಆಡು

522. ‘ಕಾದಂಬರಿ’ ಕೃತಿಯ ಕರ್ತೃ ಯಾರು?

ಎ) ಚಾಣಕ್ಯ

ಬಿ) ಬಾಣಭಟ್ಟ

ಸಿ) ಚರಕ

ಡಿ) ಸುಶ್ರುತ

523. ರಾಷ್ಟ್ರಕೂಟ ರಾಜವಂಶದ ಮೂಲಪುರುಷ ಯಾರು?

ಎ) ದಂತಿದುರ್ಗ

ಬಿ) ಕೃಷ್ಣ-I

ಸಿ) ಇಂದ್ರ-II

ಡಿ) ಗೋವಿಂದ-I

524. ಅಣುಬಾಂಬ್ ಯಾವ ಸಿದ್ಧಾಂತವನ್ನು ಆಧರಿಸಿದೆ?

ಎ) ಪರಮಾಣು ಸಂಯೋಜನೆ

ಬಿ) ಪರಮಾಣು ವಿಭಜನೆ

ಸಿ) ವಿಕಿರಣಶೀಲತೆ

ಡಿ) ಮೇಲಿನ ಯಾವುದೂ ಅಲ್ಲ

525. ಕಿಣ್ವಗಳು ಏನಾಗಿವೆ?

ಎ) ಸಸಾರಜನಕಗಳು

ಬಿ) ಶರ್ಕರ– ಪಿಷ್ಟಗಳು

ಸಿ) ಕೊಬ್ಬುಗಳು

ಡಿ) ಮೇಲಿನ ಯಾವುದೂ ಅಲ್ಲ

526. ಬಿ.ಎಸ್.ಇ ವಿಸ್ತೃತ ರೂಪವೇನು?

ಎ) ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್

ಬಿ) ಬಿಗ್ ಸ್ಟಾಕ್ ಎಕ್ಸ್‌ಚೇಂಜ್

ಸಿ) ಬಿಲ್ಡರ್ಸ್ ಸ್ಟಾಕ್ ಎಕ್ಸ್‌ಚೇಂಜ್

ಡಿ) ಬ್ರಿಡ್ಜ್ ಸ್ಟಾಕ್ ಎಕ್ಸ್‌ಚೇಂಜ್

527. ಕೆಳಗಿನವುಗಳಲ್ಲಿ ಯಾವುದು ಭಾರತದಲ್ಲಿ ಸರಕು ಮಾರುಕಟ್ಟೆಗಳ ನಿಯಂತ್ರಕ?

ಎ) ಆರ್‌ಬಿಐ

ಬಿ) ಎಸ್ಇಬಿಐ

ಸಿ) ಎಸ್‌ಬಿಐ

ಡಿ) ಫಾರ್ವರ್ಡ್ ಮಾರ್ಕೆಟ್ ಕಮಿಷನ್

528. ಆದಾಯ ತೆರಿಗೆ ಒಂದು _____

ಎ) ಪರೋಕ್ಷ ತೆರಿಗೆ

ಬಿ) ನೇರ ತೆರಿಗೆ

ಸಿ) ಪ್ರತಿಗಮನ ತೆರಿಗೆ

ಡಿ) ಇವುಗಳಲ್ಲಿ ಯಾವುದೂ ಅಲ್ಲ

529. ಜಿಎನ್‌ಪಿ, ಅರ್ಥಶಾಸ್ತ್ರದಲ್ಲಿ _____ ಅನ್ನು ಸೂಚಿಸುತ್ತದೆ.

ಎ) ಗ್ರಾಸ್ ನಂಬರ್ ಪ್ರಾಡಕ್ಟ್

ಬಿ) ಗ್ರಾಸ್ ನ್ಯೂಟ್ರಲ್ ಪ್ರಾಡಕ್ಟ್

ಸಿ) ಗ್ರಾಸ್ ನ್ಯಾಷನಲ್ ಪ್ರಾಡಕ್ಟ್

ಡಿ) ಇವುಗಳಲ್ಲಿ ಯಾವುದೂ ಅಲ್ಲ

530. ಕರ್ನಾಟಕ ರಾಜ್ಯದ ಮೊದಲ ರಾಜ್ಯಪಾಲ ಯಾರು?

ಎ) ಜಯಚಾಮರಾಜೇಂದ್ರ ಒಡೆಯರ್

ಬಿ) ಎಸ್.ಎಮ್. ಶ್ರೀನಾಗೇಶ್

ಸಿ) ವಿ.ವಿ. ಗಿರಿ

ಡಿ) ಗುಂಡೂರಾವ್

ಭಾಗ– 38 ರ ಉತ್ತರ: 501. ಸಿ, 502. ಡಿ, 503. ಸಿ, 504. ಎ, 505. ಬಿ, 506. ಸಿ, 507. ಬಿ, 508. ಬಿ, 509. ಎ, 510. ಬಿ, 511. ಸಿ, 512. ಎ, 513. ಡಿ, 514. ಎ, 515. ಎ

(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.