ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿ ವೇತನ: ಪಿಯಾಗ್ಯೊ ‘ಶಿಕ್ಷಾಸೇ ಸಮೃದ್ಧಿ’ 2020–21

Last Updated 28 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಪಿಯಾಗ್ಯೊ ‘ಶಿಕ್ಷಾಸೇ ಸಮೃದ್ಧಿ’ 2020–21

ವಿವರ: 10 ಅಥವಾ 12ನೇ ತರಗತಿ ಮುಗಿಸಿದ ವಿದ್ಯಾರ್ಥಿಗಳು, ವಾರ್ಡ್ಸ್‌ ಆಫ್‌ ಡ್ರೈವರ್ಸ್‌ ಅಥವಾ ಮೂರು ಚಕ್ರದ ವಾಹನದ ಮಾಲೀಕರಿಂದ ಪಿಯಾಗ್ಯೊ ವೆಹಿಕಲ್ಸ್‌ ಪ್ರೈವೆಟ್‌ ಲಿ. ಅರ್ಜಿಯನ್ನು ಆಹ್ವಾನಿಸಿದೆ.

ಅರ್ಹತೆ: 10 ಅಥವಾ 12ನೇ ತರಗತಿಯನ್ನು ಶೇ 55ರಷ್ಟು, 11 ಅಥವಾ 12ನೇ ತರಗತಿಯಲ್ಲಿ ಶೇ 60ರಷ್ಟು ಅಂಕದೊಂದಿಗೆ ಪಾಸು ಮಾಡಿರಬೇಕು. ಕುಟುಂಬದ ವಾರ್ಷಿಕ ಆದಾಯವು 3 ಲಕ್ಷಕ್ಕಿಂತ ಕಡಿಮೆ ಇರಬೇಕು.

ಆರ್ಥಿಕ ಸಹಾಯ: ಒಟ್ಟು ಶುಲ್ಕದ ಶೇ 80ರಷ್ಟು ಮರುಸಂದಾಯ ಅಥವಾ ವರ್ಷಕ್ಕೆ ₹ 20 ಸಾವಿರ

ಕೊನೆಯ ದಿನಾಂಕ: 31 ಮಾರ್ಚ್‌, 2021

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಅರ್ಜಿ ಸಲ್ಲಿಕೆ

ಹೆಚ್ಚಿನ ಮಾಹಿತಿಗೆ: www.b4s.in/praja/PSD1

***
ಐಐಟಿ ದೆಹಲಿ ಎಸ್‌ಐಆರ್‌ಇ ಪೋಸ್ಟ್‌ ಡಾಕ್ಟೋರಲ್‌ ಫೆಲೋಶಿಪ್‌ 2021

ವಿವರ: ಮೆಕ್ಯಾನಿಕಲ್‌ ಅಥವಾ ಕಂ‍ಪ್ಯೂಟರ್‌ ಸೈನ್ಸ್‌, ಎಂಜಿನಿಯರಿಂಗ್‌ ಅಥವಾ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ಅಥವಾ ಇದರ ಸಮಾನಾಂತರ ಕೋರ್ಸ್‌ಗಳಲ್ಲಿ ‍ಪಿಎಚ್‌ಡಿ ಮಾಡಿರುವವರಿಂದ ದೆಹಲಿ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಅರ್ಜಿಗಳನ್ನು ಆಹ್ವಾನಿಸಿದೆ.

ಅರ್ಹತೆ: ಭಾರತೀಯ ‍ಪೌರರು ಮತ್ತು ಸಾಗರೋತ್ತರ ಭಾರತದ ನಾಗರಿಕರು ಅರ್ಜಿ ಸಲ್ಲಿಸಬಹುದಾಗಿದೆ. 32 ವರ್ಷ ಮೇಲ್ಪಟ್ಟ ಪುರುಷ ಹಾಗೂ 35 ವರ್ಷ ಮೇಲ್ಪಟ್ಟ ಮಹಿಳೆ ಅರ್ಜಿ ಸಲ್ಲಿಸಬಹುದಾಗಿದೆ.

ಆರ್ಥಿಕ ಸಹಾಯ: ಪ್ರತಿ ತಿಂಗಳು ₹ 60 ಸಾವಿರ ಮತ್ತು ಇತರೆ ಭತ್ಯೆಗಳು, ಕೊನೇ ದಿನಾಂಕ: 2 ಏಪ್ರಿಲ್‌, 2021

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಅರ್ಜಿ ಮಾತ್ರ

ಹೆಚ್ಚಿನ ಮಾಹಿತಿಗೆ: www.b4s.in/praja/IIP6

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT