ಮಂಗಳವಾರ, 3 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

scholarships

ADVERTISEMENT

‘ವಿದ್ಯಾಧನ್‌‘ ವಿದ್ಯಾರ್ಥಿವೇತನ: ಅರ್ಜಿ ಆಹ್ವಾನ

ಸರೋಜಿನಿ ದಾಮೋದರನ್‌ ಪ್ರತಿಷ್ಠಾನದ ವತಿಯಿಂದ 2023ನೇ ಸಾಲಿನ ‘ವಿದ್ಯಾಧಾನ್‌‘ ವಿದ್ಯಾರ್ಥಿ ವೇತನಕ್ಕೆ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
Last Updated 9 ಜುಲೈ 2023, 23:23 IST
‘ವಿದ್ಯಾಧನ್‌‘ ವಿದ್ಯಾರ್ಥಿವೇತನ: ಅರ್ಜಿ ಆಹ್ವಾನ

ವಿದ್ಯಾರ್ಥಿ ವೇತನ ಕೈಪಿಡಿ: ನ್ಯಾಷನಲ್ ಡಿಸಾಸ್ಟರ್ ಮ್ಯಾನೇಜ್‌ ಮೆಂಟ್‌ ಸ್ಕೀಮ್ 2023

ವಿಪತ್ತು ನಿರ್ವಹಣೆ ವಿಷಯ ದಲ್ಲಿ ಸ್ನಾತಕೋತ್ತರ ಪದವಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವುದಕ್ಕಾಗಿ ಕೇಂದ್ರ ಸರ್ಕಾರದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ರೂಪಿಸಿರುವ ಯೋಜನೆ ನ್ಯಾಷನಲ್ ಡಿಸಾಸ್ಟರ್ ‍ಮ್ಯಾನೇಜ್ಮೆಂಟ್ ಅಥಾರಿಟಿ ಸ್ಕೀಮ್ 2023.
Last Updated 25 ಜೂನ್ 2023, 23:45 IST
ವಿದ್ಯಾರ್ಥಿ ವೇತನ ಕೈಪಿಡಿ: ನ್ಯಾಷನಲ್ ಡಿಸಾಸ್ಟರ್ ಮ್ಯಾನೇಜ್‌ ಮೆಂಟ್‌ ಸ್ಕೀಮ್ 2023

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಸ್ಕಾಲರ್‌ಶಿಪ್‌ ಪಡೆಯುವುದು ಹೇಗೆ?

ದೇಶದ ರಕ್ಷಣಾ ಸೇವೆಗೆ ಸೇರಬೇಕೆನ್ನುವ ನಿಮಗೆ ಶುಭಹಾರೈಕೆಗಳು. ಸರ್ಕಾರದ ಮಾನ್ಯತೆ ಪಡೆದ ಬೋರ್ಡ್/ಮಂಡಲಿಯಿಂದ ಪಿಯುಸಿ ಅಥವಾ ತತ್ಸಮಾನ ಕೋರ್ಸನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು, ಎನ್‌ಡಿಎ ಪರೀಕ್ಷೆಗೆ ಅರ್ಹರಾಗಿರುತ್ತಾರೆ.
Last Updated 12 ಫೆಬ್ರವರಿ 2023, 19:30 IST
ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಸ್ಕಾಲರ್‌ಶಿಪ್‌ ಪಡೆಯುವುದು ಹೇಗೆ?

ಶಿಷ್ಯವೇತನ ಆರಂಭಿಸುವಂತೆ ಒತ್ತಾಯ

ರಾಯಚೂರು: ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ರದ್ದುಪಡಿಸಿರುವ ಕೇಂದ್ರ ಸರ್ಕಾರದ ಯೋಜನೆಯನ್ನು ರಾಜ್ಯ ಸರ್ಕಾರ ಮುಂದುವರೆಸಬೇಕು ಎಂದು ಒತ್ತಾಯಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ (ಎಸ್‌ಐಒ) ಜಿಲ್ಲಾ ಘಟಕದ ಪದಾಧಿಕಾರಿಗಳು ಶನಿವಾರ ಪ್ರತಿಭಟನೆ ನಡೆಸಿದರು.
Last Updated 11 ಫೆಬ್ರವರಿ 2023, 14:31 IST
ಶಿಷ್ಯವೇತನ ಆರಂಭಿಸುವಂತೆ ಒತ್ತಾಯ

ವಿದ್ಯಾರ್ಥಿ ವೇತನ -ಇಂಟರ್ನ್‌ಷಿಪ್‌ಗೆ ಅರ್ಜಿ ಆಹ್ವಾನ

ನೆಟಾಪ್ಸ್‌ ಫೌಂಡೇಷನ್‌: ಇಂಟರ್ನ್‌ಷಿಪ್‌ಗೆ ಅರ್ಜಿ ಆಹ್ವಾನ ದೇಶ ಮತ್ತು ವಿದೇಶಗಳಲ್ಲಿ ಸಲಹೆ ಮತ್ತು ಸೇವೆ ಮೂಲಕ ಶಿಕ್ಷಣ ನೀಡುತ್ತಿರುವ ಹೆಸರಾಂತ ಸಂಸ್ಥೆ ನೆಟಾಪ್ಸ್‌(NETAPS) ಫೌಂಡೇಷನ್‌, ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಂದ ‘ಲೀಡ್‌ ಜನರೇಷನ್‌ ಎಕ್ಸಿಕ್ಯೂಟಿವ್‌ ಇಂಟರ್ನ್‌ಷಿಪ್‌ – 2023‘ಗಾಗಿ ಅರ್ಜಿ ಆಹ್ವಾನಿಸಿದೆ. ಅಖಿಲ ಭಾರತ ತಾಂತ್ರಿಕ ಶಿಕ್ಷಣ(ಎಐಸಿಟಿಇ) ಪೋರ್ಟ್‌ಲ್‌ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಹತೆ: ತಾಂತ್ರಿಕ ಶಿಕ್ಷಣಕ್ಕೆ ಸಂಬಂಧಿಸಿದ ಕೌಶಲ ಮತ್ತು ಆಸಕ್ತಿಗಳಿರುವ ಪದವಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಇದು 6 ತಿಂಗಳ ಅವಧಿಯದ್ದಾಗಿದೆ. ಆರ್ಥಿಕ ನೆರವು: ಮಾಸಿಕ ₹ 10,000 ಮತ್ತು ಇತರೆ ಸೌಲಭ್ಯಗಳು ಅರ್ಜಿ ಸಲ್ಲಿಕೆ ಕೊನೆ ದಿನ: ಮಾರ್ಚ್‌ 31, 2023
Last Updated 5 ಫೆಬ್ರವರಿ 2023, 21:45 IST
ವಿದ್ಯಾರ್ಥಿ ವೇತನ -ಇಂಟರ್ನ್‌ಷಿಪ್‌ಗೆ ಅರ್ಜಿ ಆಹ್ವಾನ

ವಿದ್ಯಾರ್ಥಿ ವೇತನ: ಡಿಬಿಎಸ್ ಸ್ಕಾಲರ್‌ಶಿಪ್ ಪ್ರೋಗ್ರಾಂ

ಡಿಬಿಎಸ್ ಸ್ಕಾಲರ್‌ಶಿಪ್ ಪ್ರೋಗ್ರಾಂ ವಿವರ: 9 ಅಥವಾ 10ನೇ ತರಗತಿ ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣವನ್ನು ಮುಂದುವರಿಸಲು ಆರ್ಥಿಕ ನೆರವು ನೀಡುವುದಕ್ಕಾಗಿ ಡಿಬಿಎಸ್‌ ಬ್ಯಾಂಕ್‌ ಸ್ಕಾಲರ್‌ಶಿಪ್‌ ಪ್ರೊಗ್ರಾಂ ರೂಪಿಸಿದೆ. ಇದು ವಿಶೇಷವಾಗಿ ಪೊಲೀಸ್ ಸಿಬ್ಬಂದಿ ಮಕ್ಕಳಿಗಾಗಿಯೇ ರೂಪಿಸಿರುವ ಕಾರ್ಯಕ್ರಮವಾಗಿದೆ. ಅರ್ಹತೆ: ತಮಿಳುನಾಡು, ಕರ್ನಾಟ, ಕೇರಳ, ಆಂಧ್ರಪ್ರದೇಶ ಅಥವಾ ಪುದುಚೆರಿಯಲ್ಲಿ ನೆಲೆಸಿರುವ ಪೊಲೀಸ್ ಸಿಬ್ಬಂದಿಯ (ಸಬ್-ಇನ್‌ಸ್ಪೆಕ್ಟರ್ ಮತ್ತು ಅದಕ್ಕಿಂತ ಕೆಳಗಿನ ಶ್ರೇಣಿ) 9 ಅಥವಾ 10ನೇ ತರಗತಿಗೆ ದಾಖಲಾಗಿರುವ ಮಕ್ಕಳು ಅರ್ಜಿ ಸಲ್ಲಿಸಬಹುದು. ಆರ್ಥಿಕ ನೆರವು: ವಾರ್ಷಿಕ ₹20 ಸಾವಿರ(ಮೂರು ವರ್ಷಗಳವರೆಗೆ) ಅರ್ಜಿ ಸಲ್ಲಿಸಲು ಕೊನೆ ದಿನ: 5ನೇ ಫೆಬ್ರುವರಿ 2023
Last Updated 22 ಜನವರಿ 2023, 22:30 IST
ವಿದ್ಯಾರ್ಥಿ ವೇತನ: ಡಿಬಿಎಸ್ ಸ್ಕಾಲರ್‌ಶಿಪ್ ಪ್ರೋಗ್ರಾಂ

ವಿದ್ಯಾರ್ಥಿ ವೇತನ ಮುಂದುವರಿಕೆ -ಸಚಿವ ಕೋಟ ಶ್ರೀನಿವಾಸ ಪೂಜಾರಿ

ರಾಜ್ಯದಲ್ಲಿ ಒಂದನೇ ತರಗತಿಯಿಂದ ಎಂಟನೇ ತರಗತಿಯವರೆಗೆ ಓದುತ್ತಿರುವ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದವರ್ಗಗಳ ವಿದ್ಯಾರ್ಥಿಗಳಿಗೆ ನೀಡುತ್ತಿರುವ ವಿದ್ಯಾರ್ಥಿ ವೇತನವನ್ನು ಮುಂದುವರಿಸಲಾಗುವುದು ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದವರ್ಗಗಳ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
Last Updated 22 ಡಿಸೆಂಬರ್ 2022, 21:46 IST
ವಿದ್ಯಾರ್ಥಿ ವೇತನ ಮುಂದುವರಿಕೆ -ಸಚಿವ ಕೋಟ ಶ್ರೀನಿವಾಸ ಪೂಜಾರಿ
ADVERTISEMENT

ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವೇತನ ಮುಂದುವರಿಯಲಿ: ಬಿಜೆಪಿ ಸಂಸದೆ

ಅಲ್ಪಸಂಖ್ಯಾತ ಸಮುದಾಯಗಳ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ನೀಡುತ್ತಿದ್ದ ’ಮೌಲಾನಾ ಆಜಾದ್‌’ ವಿದ್ಯಾರ್ಥಿ ವೇತನವನ್ನು ಮುಂದುವರೆಸಬೇಕು ಎಂದು ಬಿಜೆಪಿ ಸಂಸದೆ ಪ್ರೀತಮ್‌ ಮುಂಡೆ ಅವರು ಗುರುವಾರ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ..
Last Updated 15 ಡಿಸೆಂಬರ್ 2022, 16:07 IST
ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವೇತನ ಮುಂದುವರಿಯಲಿ: ಬಿಜೆಪಿ ಸಂಸದೆ

ಮೆಟ್ರಿಕ್‌ ಪೂರ್ವ ವಿದ್ಯಾರ್ಥಿವೇತನ ಸೌಲಭ್ಯ ಮೊಟಕು

ಈ ಕುರಿತ ಹೇಳಿಕೆಯಲ್ಲಿ ಕೇಂದ್ರ ಸರ್ಕಾರ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ. ಶಿಕ್ಷಣ ಹಕ್ಕು ಕಾಯ್ದೆ 2009ರ ಅನ್ವಯ ಪ್ರತಿ ಮಗುವಿಗೂ 1 ರಿಂದ 8ನೇ ತರಗತಿವರೆಗೂ ಮಾತ್ರ ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣ ನೀಡಬೇಕಾಗಿದೆ ಎಂದಿದೆ.
Last Updated 29 ನವೆಂಬರ್ 2022, 19:47 IST
ಮೆಟ್ರಿಕ್‌ ಪೂರ್ವ ವಿದ್ಯಾರ್ಥಿವೇತನ ಸೌಲಭ್ಯ ಮೊಟಕು

ವಿದ್ಯಾರ್ಥಿ ವೇತನ: ಡಿಟ್ ಸೂಯಿಸ್‌ ಸ್ಕಾಲರ್‌ಷಿಪ್ ಫಾರ್ ಎಂಬಿಎ ಆ್ಯಂಡ್ ಎಂ.ಎ

ಡಿಟ್ ಸೂಯಿಸ್‌ ಸ್ಕಾಲರ್‌ಷಿಪ್ ಫಾರ್ ಎಂಬಿಎ ಆ್ಯಂಡ್ ಎಂ.ಎ(ಎಕನಾಮಿಕ್ಸ್) ಸ್ಟೂಡೆಂಟ್ಸ್ 2022
Last Updated 20 ನವೆಂಬರ್ 2022, 22:30 IST
ವಿದ್ಯಾರ್ಥಿ ವೇತನ: ಡಿಟ್ ಸೂಯಿಸ್‌ ಸ್ಕಾಲರ್‌ಷಿಪ್ ಫಾರ್ ಎಂಬಿಎ ಆ್ಯಂಡ್ ಎಂ.ಎ
ADVERTISEMENT
ADVERTISEMENT
ADVERTISEMENT