ಗ್ಲೋಬಲ್ ಸ್ಕಾಲರ್ ಚ್ಯಾಲೆಂಜ್- ಪವರ್ಡ್ ಬೈ TOEFL (3ನೇ ಆವೃತ್ತಿ) ಆರಂಭಗೊಂಡಿದೆ. ಇದು, ವಿದೇಶದಲ್ಲಿ ಅಧ್ಯಯನ ಮಾಡಲು ಬಯಸುವ ಭಾರತೀಯ ವಿದ್ಯಾರ್ಥಿಗಳಿಗೆ ಆನ್ಲೈನ್ ರಸಪ್ರಶ್ನೆಯಾಗಿದೆ. ಜಾಗತಿಕ ಶಿಕ್ಷಣ, ಇಂಗ್ಲಿಷ್ ಪ್ರಾವೀಣ್ಯ ಮತ್ತು ವಿದೇಶದಲ್ಲಿ ಅಧ್ಯಯನ ಮಾಡಲು ಕೈಗೊಳ್ಳಬೇಕಾದ ಸಿದ್ಧತೆಯ ಕುರಿತು ಅಭ್ಯರ್ಥಿಗಳಿಗೆ ಇರುವ ಜ್ಞಾನದ ಬಗ್ಗೆ ತಿಳಿದುಕೊಳ್ಳುವ ಪರೀಕ್ಷೆಯಾಗಿದೆ.

ಅರ್ಹತೆ: ಭಾರತದಾದ್ಯಂತ ಯಾವುದೇ ಮಾನ್ಯತೆ ಪಡೆದ ಕಾಲೇಜಿನಲ್ಲಿ 11 ಮತ್ತು 12ನೇ ತರಗತಿ ಅಥವಾ ತತ್ಸಮಾನ ತರಗತಿಗೆ ದಾಖಲಾಗಿರಬೇಕು. ಅರ್ಜಿದಾರರು ಭಾರತೀಯ ಪ್ರಜೆಗಳಾಗಿರಬೇಕು. ಈ ಮೊದಲು TOEFL (ಟೆಸ್ಟ್ ಆಫ್ ಇಂಗ್ಲಿಷ್ ಆ್ಯಸ್ ಫಾರಿನ್ ಲ್ಯಾಂಗ್ವೇಜ್) ಪರೀಕ್ಷೆಯನ್ನು ತೆಗೆದುಕೊಂಡಿರಬಾರದು.

ಆರ್ಥಿಕ ಸಹಾಯ: ₹ 1.30 ಲಕ್ಷ

ಅರ್ಜಿ ಸಲ್ಲಿಸಲು ಕೊನೇ ದಿನ: 20-08-2025

ಅರ್ಜಿ ಸಲ್ಲಿಸುವ ವಿಧಾನ: ಆನ್ಲೈನ್.

ಮಾಹಿತಿಗೆ: www.b4s.in/praja/TGSC1

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.