ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿ.ಸಿ.ಎ ನಂತರ ಮುಂದೇನು?

Last Updated 30 ಸೆಪ್ಟೆಂಬರ್ 2018, 14:29 IST
ಅಕ್ಷರ ಗಾತ್ರ

1. ನಾನು ಈಗ ಬಿ.ಸಿ.ಎ. ಮುಗಿಸಿದ್ದೇನೆ. ಸ್ನಾತಕೋತ್ತರ ಪದವಿಗಾಗಿ ಯಾವ ಕೋರ್ಸ್‌ ಅನ್ನು ಆಯ್ಕೆ ಮಾಡಿಕೊಂಡರೆ ಉತ್ತಮ. ಯಾವುದಕ್ಕೆ ಹೆಚ್ಚಿನ ಬೇಡಿಕೆ ಇದೆ? ನಮ್ಮದು 2ಎ ಕ್ಯಾಟಗರಿ. ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಲು ಇರುವ ಸ್ಕಾಲರ್‌ಶಿಪ್‌ಗಳ ಬಗ್ಗೆ ತಿಳಿಸಿ.

– ರಮೇಶ್ ಗೌಡರ್, ಊರು ಬೇಡ

ನಿಮಗೆ ಕಂಪ್ಯೂಟರ್ ಅಪ್ಲಿಕೇಶನ್‌ನಲ್ಲಿ ಎಷ್ಟರ ಮಟ್ಟಿನ ಆಸಕ್ತಿ ಇದೆ ಎಂಬುದನ್ನು ತಿಳಿದುಕೊಂಡು ಎಂ.ಸಿ.ಎ ಮಾಡಬಹುದು. ಎಂ.ಬಿ.ಎ ಮಾಡಲು ಆಸಕ್ತಿ ಇದ್ದರೆ ಅದರ ಪ್ರವೇಶ ಪರೀಕ್ಷೆಗಳನ್ನು ತೆಗೆದುಕೊಳ್ಳಬೇಕು.

ಇವೆಂಟ್ ಮ್ಯಾನೇಜ್‌ಮೆಂಟ್, ಸಿವಿಲ್ ಸರ್ವೀಸ್ ಪರೀಕ್ಷೆಗಳು (UPSC), ಕೆ.ಎ.ಎಸ್., ಹಾಸ್ಪಿಟಲ್ ಮ್ಯಾನೇಜ್‌ಮೆಂಟ್, ಡಿಫೆನ್ಸ್ ಎಂಟ್ರಿ ಪರೀಕ್ಷೆಗಳು – ಹೀಗೆ ಅನೇಕ ರೀತಿಯ ಪರೀಕ್ಷೆಗಳನ್ನು ಬರೆಯಬಹುದು.ನಿಮ್ಮ ಆಸಕ್ತಿ, ಅಭಿರುಚಿ, ಆಪ್ಪಿಟ್ಯೂಡ್ ಬಹಳ ಮುಖ್ಯ. ಎಲ್ಲರೂ ಎಲ್ಲವನ್ನೂ ಮಾಡಲು ಆಗುವುದಿಲ್ಲ.

ಸ್ನಾತಕೋತ್ತರ ಪದವಿಗೆ ಇರುವ ಕೆಲವು ಸ್ಕಾಲರ್‌ಶಿಪ್‌ಗಳು:

1. Karnataka Government Scholarships

www.karnataka.gov.in

2. The Apex Life Scholarship

The Coordinator

Apex Life and International

#250, 1st Floor,

Santnagar, East of Kailash

New Delhi 110065

3. The Lotus Trust Scholarship

The Chief Executive

Lotus House,New marine lines churchgate near liberity cinema

Mumbai - 400020

4. R.D. Sethna Loan Scholarship

The Chief Executive

R.D Sethna Scholarship Fund

Esplande House

#29, Hazarimal Smoani Marg, Fort,

Mumbai - 400001

5. Sh. Lalbhai Dalpatbhai Loan Scholarship

The Trust Office

Sheth Lalbhai Dalpatbhai Vanola

Pankoranaka

Ahmedabad - 380001

ಗಮನಿಸಬೇಕಾದ ವಿಷಯ:

ನೀವು ಯಾವ ಕೋರ್ಸ್ ಆಯ್ಕೆ ಮಾಡುತ್ತೀರೋ ಅದಕ್ಕೆ ಸಂಬಂಧಿಸಿದ ಹಲವು ಸ್ಕಾಲರ್‌ಶಿಪ್‌ಗಳು ಇರುತ್ತವೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT