UN COP30 Summit: ಚೀನಾದ ಹವಾಮಾನ ಬದಲಾವಣೆ ವಿಶೇಷ ರಾಯಭಾರಿ ಲಿಯು ಭೇಟಿಯಾದ ಯಾದವ್
ಭಾರತದ ಪರಿಸರ ಸಚಿವ ಭೂಪೇಂದರ್ ಯಾದವ್ ಅವರು ಚೀನಾದ ಹವಾಮಾನ ಬದಲಾವಣೆ ವಿಶೇಷ ರಾಯಭಾರಿ ಲಿಯು ಝೆನ್ಮಿನ್ ಅವರನ್ನು ಭೇಟಿಯಾಗಿ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಕುರಿತ ಶೃಂಗಸಭೆಗೆ (ಸಿಒಪಿ–30) ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. Last Updated 20 ನವೆಂಬರ್ 2025, 2:33 IST