ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಬಿಸಿಯ ಸ್ವಾಭಿಮಾನ್‌ ಸ್ಕಾಲರ್‌ಶಿಪ್‌

Last Updated 9 ಮೇ 2020, 3:53 IST
ಅಕ್ಷರ ಗಾತ್ರ

ಬೆಂಗಳೂರು:ನಗರದ ಎಬಿಸಿ ಫಾರ್ ಟೆಕ್ನಾಲಜೀಸ್ ಕಂಪನಿಯು, ವಿದ್ಯಾರ್ಥಿಗಳು ಸದ್ಯದ ಲಾಕ್‌ಡೌನ್‌ ಸಂದರ್ಭದಲ್ಲಿನ ಬಿಡುವಿನ ಸಮಯವನ್ನು ರಚನಾತ್ಮಕವಾಗಿ ಬಳಸಿಕೊಳ್ಳಲು`ಸ್ವಾಭಿಮಾನ್ ಸ್ಕಾಲರ್‌ಶಿಪ್‌’ ಹೆಸರಿನ ತಂತ್ರಜ್ಞಾನ ಕೋರ್ಸ್ ಅನ್ನು ಉಚಿತವಾಗಿ ಒದಗಿಸಲು ಮುಂದಾಗಿದೆ.

ಮೊದಲ ಹಂತದಲ್ಲಿವಾರಕ್ಕೆ 6 ದಿನಗಳಂತೆ 8 ವಾರಗಳ (ಸೋಮವಾರದಿಂದ ಶನಿವಾರದವರೆಗೆ ದಿನಾಲೂ 4 ಗಂಟೆ ) ಈ ತಂತ್ರಜ್ಞಾನ ಕೋರ್ಸ್‌ ಅನ್ನು ವಿದ್ಯಾರ್ಥಿಗಳು ಪಡೆಯಬಹುದಾಗಿದೆ.

ಎರಡನೆ ಹಂತದಲ್ಲಿ 16 ವಾರಗಳ ಕೋರ್ಸ್‌ ಇರಲಿದೆ. ಈ ಕೋರ್ಸ್‌ನ ಪಠ್ಯವನ್ನು ಸಂಸ್ಥೆಯ ಸಿಇಒ ಮಂಜುನಾಥ ಆರಾಧ್ಯ ಅವರು ಸಿದ್ಧಪಡಿಸಿದ್ದು, ಪಾಠಗಳನ್ನು ಉಚಿತವಾಗಿ ಒದಗಿಸಲಾಗುವುದು.ಮಾಹಿತಿಗೆ https://www.abctechtraining.com/ ತಾಣಕ್ಕೆ ಭೇಟಿ ನೀಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT