ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕದ ಅಥಣಿ ವಿಧಾನಸಭಾ ಕ್ಷೇತ್ರದ ವಿವರ

Last Updated 11 ಮೇ 2023, 14:30 IST
ಅಕ್ಷರ ಗಾತ್ರ

ಕರ್ನಾಟಕ ವಿಧಾನಸಭಾ ಚುನಾವಣೆ - 2023

ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಮೇ 10ರಂದು ಒಂದೇ ಹಂತದಲ್ಲಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೂ ನಡೆದಿದೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳೊಂದಿಗೆ ಆಮ್ ಆದ್ಮೀ ಪಾರ್ಟಿ, ಪ್ರಜಾಕೀಯ ಪಕ್ಷ, ಕರ್ನಾಟಕ ರಾಷ್ಟ್ರ ಸಮಿತಿಯೇ ಮೊದಲಾದ ಹಲವು ಸಣ್ಣ ಪುಟ್ಟ ಪಕ್ಷಗಳೂ ಕಣದಲ್ಲಿವೆ.

ರಾಜ್ಯದಾದ್ಯಂತ 52,283 ಮತಗಟ್ಟೆಗಳಲ್ಲಿ 24,063 ನಗರ ಪ್ರದೇಶ ಹಾಗೂ 34,219 ಗ್ರಾಮೀಣ ಮತಗಟ್ಟೆಗಳು ಇವೆ. ಸರಾಸರಿ 888 ಮತದಾರರಿಗೊಂದು ಮತಗಟ್ಟೆಯು ಬರುತ್ತದೆ. 12,000 ಸೂಕ್ಷ್ಮ ಮತದಾನ ಕೇಂದ್ರಗಳನ್ನು ಗುರುತಿಸಲಾಗಿದ್ದು ಒಂದೇ ಹಂತದಲ್ಲಿ ಮತದಾನ ನಡೆದಿದ್ದು, ಮೇ 13, 2023ರಂದು ಫಲಿತಾಂಶ ಘೋಷಣೆ.

ಕರ್ನಾಟಕದ ಅಥಣಿ ವಿಧಾನಸಭಾ ಕ್ಷೇತ್ರದ ವಿವರ

ಒಟ್ಟು ಮತದಾರರು: 2,28,143, ಪುರುಷರು:116641, ಮಹಿಳೆಯರು:111499, ಲೈಂಗಿಕ ಅಲ್ಪಸಂಖ್ಯಾತರು;03. 2018ರ ವಿಜೇತರು: ಮಹೇಶ ಕುಮಠಳ್ಳಿ (ಬಿಜೆಪಿ). 2023ರ ಅಭ್ಯರ್ಥಿಗಳು: ಮಹೇಶ ಕುಮಠಳ್ಳಿ (ಬಿಜೆಪಿ), ಲಕ್ಷ್ಮಣ ಸಂಗಪ್ ಸವದಿ (ಕಾಂಗ್ರೆಸ್‌), ಶಶಿಕಾಂತ ಪಡಸಲಗಿ (ಜನತಾ ದಳ (ಜಾತ್ಯತೀತ), ಸಂಪತಕುಮಾರ. ಶೆಟ್ಟಿ (ಆಮ್ ಆದ್ಮಿ ಪಕ್ಷ), ಬಸವರಾಜ ಭೀಮಪ್ಪ ಬಿಸನಕೊಪ್ಪ (ಕಲ್ಯಾಣ ರಾಜ್ಯ ಪ್ರಗತಿ ಪಕ್ಷ), ಭರತೇಶ ಬುಜಬಲಿ ಕುದರಿ (ಉತ್ತಮ ಪ್ರಜಾಕೀಯ ಪಕ್ಷ), ಸಾಗರ ಕುಂಬಾರ (ಕರ್ನಾಟಕ ರಾಷ್ಟ್ರ ಸಮಿತಿ), ಸಂಜೀವ ಹರಿಶ್ಚಂದ್ರ ಕಾಂಬಳೆ (ಪಕ್ಷೇತರ), ಜ್ಯೋತಿಬಾ ಬಾವುಸಾಬ ಜಾಧವ(ಪಕ್ಷೇತರ), ಪೈಗಂಬರ ಗುಡುಸಾ¨ ಕೊಟ್ಟಲಗಿ (ಪಕ್ಷೇತರ), ರವಿ ಶಿವಪ್ಪ ಪಡಸಲಗಿ (ಪಕ್ಷೇತರ), ಡವರಿ ರಾಜು (ಪಕ್ಷೇತರ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT