ಒಟ್ಟು ಮತದಾರರು: 2,92,004, ಪುರುಷರು: 149379, ಮಹಿಳೆಯರು: 1,42,586, ಲೈಂಗಿಕ ಅಲ್ಪಸಂಖ್ಯಾತರು: 39, 2018/2019ರ ವಿಜೇತರು: ಕೆ. ಗೋಪಾಲಯ್ಯ (ಜೆಡಿಎಸ್/ ಬಿಜೆಪಿ), 2023ರ ಅಭ್ಯರ್ಥಿಗಳು: ಬಿಜೆಪಿ: ಕೆ. ಗೋಪಾಲಯ್ಯ, ಕಾಂಗ್ರೆಸ್: ಎಸ್. ಕೇಶವಮೂರ್ತಿ, ಜೆಡಿಎಸ್: ಕೆ.ಸಿ. ರಾಜಣ್ಣ, ಬಿಎಸ್ಪಿ: ಎನ್. ನಾರಾಯಣಸ್ವಾಮಿ ನವಕೋಟಿ, ಆಮ್ ಆದ್ಮಿ ಪಾರ್ಟಿ: ಶಾಂತಲಾ ದಾಮ್ಲೆ, ಕರ್ನಾಟಕ ರಾಷ್ಟ್ರ ಸಮಿತಿ: ಅಮಿತ್ ರೆಬೆಲ್ಲೊ, ಇಂಡಿಯನ್ ಮೂಮೆಂಟ್ ಪಾರ್ಟಿ: ಅಶ್ವತ್ (ಅಶೋಕ್), ದೇಶ ಪ್ರೇಮ ಪಾರ್ಟಿ: ಚೇತನ್ ಆರ್, ಅಖಿಲ ಭಾರತ ಹಿಂದೂ ಮಹಾಸಭಾ: ಎಸ್. ಮುರಳಿ, ಉತ್ತಮ ಪ್ರಜಾಕೀಯ ಪಾರ್ಟಿ: ಲಕ್ಷ್ಮೀನಾರಾಯಣ ಎಂ.ಆರ್ (ವಿಜಯ್ ನಾರಾಯಣ), ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ: ಶ್ರೀನಿವಾಸಮೂರ್ತಿ, ಪಕ್ಷೇತರ: ಎನ್. ಗಿರೀಶ್ ಗೌಡ.