ಒಟ್ಟು ಮತದಾರರು: 194264, ಪುರುಷರು:98176, ಮಹಿಳೆಯರು:96087, ಲೈಂಗಿಕ ಅಲ್ಪಸಂಖ್ಯಾತರು;1. 2018ರ ವಿಜೇತರು: ಮಹಾದೇವಪ್ಪ ಯಾದವಾಡ (ಬಿಜೆಪಿ). 2023ರ ಅಭ್ಯರ್ಥಿಗಳು: ಅಶೋಕ ಪಟ್ಟಣ (ಕಾಂಗ್ರೆಸ್), ಚಿಕ್ಕರೇವಣ್ಣ ಅಜ್ಜಪ್ಪ(ಬಿಜೆಪಿ), ಪ್ರಕಾಶ್ ಮುಧೋಳಚ(ಜನತಾ ದಳ (ಜಾತ್ಯತೀತ), ಮಲಿಕ್ಜಾನ್ ಹು ನದಾಫ್ (ಎಎಪಿ), ಸುನಂದಾ ನಿಂಗಪ್ಪ ಹಡಪದ(ಬಿಎಸ್ಪಿ), ಬಸಪ್ಪ ಗುರುಸಿದ್ದಪ್ಪ ಕುಂಬಾರ (ಕೆಆರ್ಎಸ್), ಈಶ್ವರ ಚಿಕ್ಕನರಗುಂದ (ಪಕ್ಷೇತರ), ಈಶ್ವರಗೌಡ ಶಿವಶಂಕರಗೌಡ ಪಾಟೀಲ(ಪಕ್ಷೇತರ), ಗಿರೀಶ ಭೀಮಪ್ಪ ಮುನವಳ್ಳಿ (ಪಕ್ಷೇತರ), ಗುರುಸಿದ್ದಪ್ಪ ಬಸಲಿಂಗಪ್ಪ ತೊಗ್ಗಿ (ಪಕ್ಷೇತರ), ದಾದಾಫೀರ್ ಫಕೀರಸಾಬ್ ಬಿಕಾಜಿ (ಪಕ್ಷೇತರ), ಮಧುರ ಸುಧೀರ ಸಿದ್ದನಕೊಳ್ಳ (ಪಕ್ಷೇತರ), ಶಿವಪ್ಪ ಬಸಪ್ಪ ಬಕಾಡಿ (ಪಕ್ಷೇತರ).