ಹೊಸಕೋಟೆ: ಹಣ, ಜಮೀನು, ಜಾನುವಾರು ಪಣಕ್ಕೆ
ಜಿದ್ದಾಜಿದ್ದಿನ ರಾಜಕೀಯಕ್ಕೆ ಹೆಸರು ಮಾಡಿದ್ದ ಕ್ಷೇತ್ರದಲ್ಲಿ ಶೇ90.80 ಮತದಾನ ದಾಖಲಾಗಿದೆ. ಕ್ಷೇತ್ರದ ಇಬ್ಬರು ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಗಳಲ್ಲಿ ಬಂಧಿಯಾಗಿದೆ. ಈ ಮತಪೆಟ್ಟಿಗಳ ಮೇಲೆ ಬೆಟ್ಟಿಂಗ್ ಜೋರಾಗಿಯೇ ನಡೆದಿದೆ.Last Updated 12 ಮೇ 2023, 4:42 IST