ಬಿಜೆಪಿಯವರು ಹೇಳುತ್ತಾರೆ:
ಮುಖ್ಯಮಂತ್ರಿಯಾಗಲು ಸಿದ್ದು ನಾಲಾಯಕ್ಕು!
ಸಿದ್ದರಾಮಯ್ಯ ಹೇಳುತ್ತಾರೆ:
ಪ್ರಧಾನಿಯಾಗಲು ಮೋದಿ ನಾಲಾಯಕ್ಕು!
ಈ ‘ನಾಲಾಯಕ್ಕು’ಗಳ ನಡುವೆ
ಲಾಯಕ್ಕುಗಳಿಗಿಲ್ಲ ಸಿದ್ದು-ಮೋದಿಗಳ ಲಕ್ಕು!
ಇಂಥವರಿಗೆ ಅಧಿಕಾರ ಕೊಟ್ಟು
ಶ್ರೀಸಾಮಾನ್ಯನಿಗೆ ಕಾಣುತ್ತಿಲ್ಲ ದಿಕ್ಕು!

–ಎನ್.ನರಹರಿ, ಬೆಂಗಳೂರು

ಮಿತಿ ಮೀರದಿರಲಿ...
ಜನತಂತ್ರದ ಹಬ್ಬದಲ್ಲಿ ಮತದಾರರೇ ಕೇಂದ್ರಬಿಂದು. ರಾಜಕೀಯ ನಾಯಕರ ಮಾತುಗಳು, ವಿಚಾರಗಳು ಸಾರ್ವಜನಿಕ ಸಮಸ್ಯೆಗಳ ಪರಿಹಾರಕ್ಕೆ ಚಿಂತನ ಮಂಥನವಾಗಿರಬೇಕೇ ಹೊರತು, ಅವುಗಳಿಂದಲೇ ಅವರು ಕುಖ್ಯಾತಿ ಗಳಿಸುವಂತಾಗಬಾರದು.

–ನಿಂಗಪ್ಪಾ ಹುಬ್ಬಳ್ಳಿ, ಹುಕ್ಕೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.