ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಯೊಂದು ಮತ ಬಹುಮುಖ್ಯ

Last Updated 20 ಏಪ್ರಿಲ್ 2023, 5:49 IST
ಅಕ್ಷರ ಗಾತ್ರ

‘ಅಯ್ಯೋ, ಒಂದು ಮತದಿಂದ ಏನಾಗುತ್ತೆ’ ಎನ್ನುವವರೇ ಹೆಚ್ಚು. ಆದರೆ ಪ್ರತಿಯೊಂದು ಮತವೂ ಮುಖ್ಯ. ಯುವಜನತೆ ಸಂಖ್ಯೆ ರಾಜ್ಯದಲ್ಲಿ ಹೆಚ್ಚಿದ್ದು, ಮೊದಲ ಬಾರಿ ಮತ ಮಾಡುವವರೂ ಸಾವಿರಾರು ಜನರಿದ್ದಾರೆ. ಇಂದಿನ ಯುವಜನತೆ ಸ್ಮಾರ್ಟ್‌ ಆಗಿದೆ. ಅವರಿಗೆ ರಾಜಕೀಯ ಜ್ಞಾನವೂ ಇದೆ. ಹೀಗಾಗಿ ತಪ್ಪದೇ ಮತದಾನ ಮಾಡಿ. ಮೊದಲ ಬಾರಿ ಮತದಾನ ಮಾಡುವವರಿಗೆ ಇದೊಂದು ಅವಕಾಶ. ಮತದಾನ ಪ್ರಕ್ರಿಯೆ ಹೇಗೆ ನಡೆಯುತ್ತದೆ? ತಮ್ಮ ಮತ ಎಷ್ಟು ಮುಖ್ಯ ಎನ್ನುವುದನ್ನೂ ಅವರು ಅರಿಯಲು ಸಾಧ್ಯ. ನೀವು ಮತದಾನ ಮಾಡಿ, ನಿಮ್ಮ ಸುತ್ತಲಿರುವವರನ್ನೂ ಮತದಾನಕ್ಕೆ ಪ್ರೋತ್ಸಾಹಿಸಿ.

–ಶುಭಾ ಪೂಂಜಾ, ನಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT