ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕನ್ನಡ ಚಿತ್ರರಂಗದ 90 ವರ್ಷಗಳ ಸಾರ್ಥಕ ಪಯಣ

Published : 6 ಆಗಸ್ಟ್ 2024, 11:30 IST
Last Updated : 6 ಆಗಸ್ಟ್ 2024, 11:30 IST
ಫಾಲೋ ಮಾಡಿ
Comments

ಕನ್ನಡದ ಮೊದಲ ಚಿತ್ರ ‘ಸತಿ ಸುಲೋಚನಾ’ಗೆ ಈಗ 90 ವರ್ಷ. ಕನ್ನಡ ಚಿತ್ರರಂಗಕ್ಕೂ ಈಗ ಇಷ್ಟೇ ವಯಸ್ಸು. ಏಳು–ಬೀಳುಗಳ ನಡುವೆಯೇ ಭಾರತೀಯ ಸಿನಿರಂಗದ ಅಪ್ರತಿಮ ಕ್ಷೇತ್ರವಾಗಿ ಹೆಸರು ಮಾಡಿದ್ದು ಚಂದನವನ. ಈ 90 ವರ್ಷಗಳ ಪಯಣದಲ್ಲಿ ಬಂದು ಹೋದ ಮತ್ತು ಅದನ್ನು ಮುಂದುವರಿಸಿಕೊಂಡು ಹೋಗುತ್ತಿರುವ ನಾಯಕರು, ನಾಯಕಿಯರು, ನಿರ್ದೇಶಕರು ಮತ್ತು ತಂತ್ರಜ್ಞರ ಪ್ರತಿಭೆ–ಕೊಡುಗೆಯನ್ನು ಸ್ಮರಿಸಿ, ಹುರಿದುಂಬಿಸಿದ ಈ ವಿಡಿಯೊ ರೂಪುಗೊಂಡಿದ್ದು ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ ಪ್ರದಾನದ ಸಂದರ್ಭದಲ್ಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT