ಶುಕ್ರವಾರ, 6 ಫೆಬ್ರುವರಿ 2026
×
ADVERTISEMENT

Kannada

ADVERTISEMENT

ವಿಭಿನ್ನ ಲುಕ್‌ನಲ್ಲಿ ಗಮನ ಸೆಳೆದ ‘ಕಾಟೇರ’ ನಟಿ ಆರಾಧನಾ ರಾಮ್‌

Katara Movie Actress: ಕನಸಿನ ರಾಣಿ ಮಾಲಾಶ್ರೀ ಮಗಳು ನಟಿ ಆರಾಧನಾ ರಾಮ್ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೆ ಸಕ್ರಿಯರಾಗಿರುವ ನಟಿ ಹೊಸ ಲುಕ್‌ನಲ್ಲಿ ಫೋಟೊಗೆ ಪೋಸ್ ಕೊಟ್ಟಿದ್ದಾರೆ.
Last Updated 6 ಫೆಬ್ರುವರಿ 2026, 11:39 IST
ವಿಭಿನ್ನ ಲುಕ್‌ನಲ್ಲಿ ಗಮನ ಸೆಳೆದ ‘ಕಾಟೇರ’ ನಟಿ ಆರಾಧನಾ ರಾಮ್‌
err

ದೆಹಲಿ ಕರ್ನಾಟಕ ಸಂಘ ಕೊಡಮಾಡುವ ವಿವಿಧ ಪ್ರಶಸ್ತಿ ಪುರಸ್ಕೃತರ ಹೆಸರು ಘೋಷಣೆ

Kuvempu Award: ದೆಹಲಿ ಕರ್ನಾಟಕ ಸಂಘ ಕೊಡಮಾಡುವ 2024 ಹಾಗೂ 2025 ನೇ ಸಾಲಿನ ವಿವಿಧ ಪ್ರಶಸ್ತಿಗಳನ್ನು ಇಂದು ಘೋಷಣೆ ಮಾಡಲಾಗಿದೆ. ರಾಷ್ಟ್ರಕವಿ ಕುವೆಂಪು ಪ್ರಶಸ್ತಿಗೆ ಹಂಪಾ ನಾಗರಾಜಯ್ಯ ಹಾಗೂ ಪ್ರಧಾನ್ ಗುರುದತ್ ಆಯ್ಕೆಯಾಗಿದ್ದಾರೆ.
Last Updated 5 ಫೆಬ್ರುವರಿ 2026, 10:28 IST
ದೆಹಲಿ ಕರ್ನಾಟಕ ಸಂಘ ಕೊಡಮಾಡುವ ವಿವಿಧ ಪ್ರಶಸ್ತಿ ಪುರಸ್ಕೃತರ ಹೆಸರು ಘೋಷಣೆ

ಮಗಳ ರಕ್ಷಣೆಗಾಗಿ ಮಹಾಕಾಳಿ ಅವತಾರ ತಾಳಿದ ‘ನಾ ನಿನ್ನ ಬಿಡಲಾರೆ’ ಶರತ್

Na Ninna Bidalaare Promo: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ನಾ ನಿನ್ನ ಬಿಡಲಾರೆ’ ಧಾರಾವಾಹಿ ರೋಚಕ ಸಂಚಿಕೆಗಳ ಮೂಲಕ ವೀಕ್ಷಕರನ್ನು ಸೆಳೆಯುತ್ತಿದೆ. ಮಾಳವಿಕಾ ಕುತಂತ್ರದಿಂದ ಹಿತಾಳನ್ನು ಬಲಿ ಕೊಡಲು ಯತ್ನಿಸಿದಾಗ ಮಗಳ ರಕ್ಷಣೆಗಾಗಿ ಶರತ್ ಮಹಾಕಾಳಿ ಅವತಾರ ತಾಳುತ್ತಾನೆ
Last Updated 5 ಫೆಬ್ರುವರಿ 2026, 10:24 IST
ಮಗಳ ರಕ್ಷಣೆಗಾಗಿ ಮಹಾಕಾಳಿ ಅವತಾರ ತಾಳಿದ ‘ನಾ ನಿನ್ನ ಬಿಡಲಾರೆ’ ಶರತ್

ಕೋಲಾರ | ಬ್ಯಾನರ್‌ನಲ್ಲಿ ಶೇ 60 ಕನ್ನಡ ಕಡ್ಡಾಯ

Banner Language Rule: ಜಿಲ್ಲೆಯ ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬ್ಯಾನರ್ಸ್‌, ಹೋರ್ಡಿಂಗ್ಸ್‌, ಪೋಸ್ಟರ್‌, ಹಾಗೂ ಫ್ಲೆಕ್ಸ್ ಅಳವಡಿಕೆಯಲ್ಲಿ ಕನ್ನಡ ಭಾಷೆ ಶೇ 60 ಕಡ್ಡಾಯವಾಗಿದೆ ಎಂದು ಜಿಲ್ಲಾಡಳಿತ ಹೊಸ ನಿಯಮಗಳನ್ನು ಜಾರಿ ಮಾಡಿದೆ.
Last Updated 5 ಫೆಬ್ರುವರಿ 2026, 5:56 IST
ಕೋಲಾರ | ಬ್ಯಾನರ್‌ನಲ್ಲಿ ಶೇ 60 ಕನ್ನಡ ಕಡ್ಡಾಯ

ಚಿತ್ರದುರ್ಗ | ಊರುಗಳ ಹೆಸರು ತಿದ್ದುಪಡಿಗೆ ಅಭಿಯಾನ

Kannada Usage Initiative: ‘ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕನ್ನಡದ ಬಳಕೆ ಅಧ್ವಾನವಾಗಿದೆ. ತ್ರಿಭಾಷಾ ಸೂತ್ರದ ಅಡಿ ಕನ್ನಡವನ್ನು ಕಡೆಗಣಿಸಲಾಗುತ್ತಿದೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಬೇಸರ ವ್ಯಕ್ತಪಡಿಸಿದರು.
Last Updated 5 ಫೆಬ್ರುವರಿ 2026, 5:35 IST
ಚಿತ್ರದುರ್ಗ | ಊರುಗಳ ಹೆಸರು ತಿದ್ದುಪಡಿಗೆ ಅಭಿಯಾನ

ಬಾಡಿ ಶೇಮಿಂಗ್‌ ಅನುಭವಿಸಿದ ‘ಮಿಲನ’ ನಟಿ ಪಾರ್ವತಿ ಮೆನನ್: ವಿಡಿಯೊ

Body Shaming: ತ್ರಿಭಾಷಾ ನಟಿ ಪಾರ್ವತಿ ಮೆನನ್ ಅವರ ಗ್ಲಾಮರಸ್ ಲುಕ್ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು ಸೆಲೆಬ್ರಿಟಿ ಕಾರ್ಯಕ್ರಮದ ವೇಳೆ ಅವರ ದೇಹದ ಬಗ್ಗೆ ನೆಟ್ಟಿಗರು ಕಮೆಂಟ್ ಮಾಡಿದ ವಿಚಾರ ಚರ್ಚೆಗೆ ಗ್ರಾಸವಾಗಿದೆ.
Last Updated 4 ಫೆಬ್ರುವರಿ 2026, 11:15 IST
ಬಾಡಿ ಶೇಮಿಂಗ್‌ ಅನುಭವಿಸಿದ ‘ಮಿಲನ’ ನಟಿ ಪಾರ್ವತಿ ಮೆನನ್: ವಿಡಿಯೊ

ಕರ್ಣ ಧಾರಾವಾಹಿಯಲ್ಲಿ ಟ್ವಿಸ್ಟ್‌: ರಿಯಾ ಪಾತ್ರದಲ್ಲಿ ಅಂಕಿತಾ ಜಯರಾಮ್ ಎಂಟ್ರಿ

Zee Kannada: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಕರ್ಣ’ ಧಾರಾವಾಹಿ ಹೊಸ ತಿರುವುಗಳನ್ನು ಪಡೆದುಕೊಂಡು ಮುನ್ನುಗ್ಗುತ್ತಿದೆ. ಕರ್ಣ ಧಾರಾವಾಹಿಗೆ ಹೊಸ ಪಾತ್ರಧಾರಿಯ ಆಗಮನಮವಾಗಿದೆ.
Last Updated 4 ಫೆಬ್ರುವರಿ 2026, 7:23 IST
ಕರ್ಣ ಧಾರಾವಾಹಿಯಲ್ಲಿ ಟ್ವಿಸ್ಟ್‌: ರಿಯಾ ಪಾತ್ರದಲ್ಲಿ ಅಂಕಿತಾ ಜಯರಾಮ್ ಎಂಟ್ರಿ
ADVERTISEMENT

ಸ್ಟೈಲಿಶ್ ಲುಕ್‌ನಲ್ಲಿ ‘ನಾ ನಿನ್ನ ಬಿಡಲಾರೆ’ ದುರ್ಗಾ: ಚಿತ್ರಗಳು ಇಲ್ಲಿವೆ

Rishika Photoshoot: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ನಟಿಸುತ್ತಿರುವ ದುರ್ಗಾ ಪಾತ್ರಧಾರಿ ನಟಿ ರಿಷಿಕಾ ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಹೊಸ ಫೋಟೊಶೂಟ್ ಚಿತ್ರಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
Last Updated 3 ಫೆಬ್ರುವರಿ 2026, 12:12 IST
ಸ್ಟೈಲಿಶ್ ಲುಕ್‌ನಲ್ಲಿ ‘ನಾ ನಿನ್ನ ಬಿಡಲಾರೆ’ ದುರ್ಗಾ: ಚಿತ್ರಗಳು ಇಲ್ಲಿವೆ
err

ಪತಿಯ ಜೊತೆಗಿದ್ದ ಫೋಟೊ ಡಿಲೀಟ್; ಬಿಂದಾಸ್​ ನಟಿ ಹನ್ಸಿಕಾಗೆ ಏನಾಯ್ತು?

Hansika Motwani Divorce Rumor: ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ಜೊತೆ ‘ಬಿಂದಾಸ್’ ಸಿನಿಮಾದಲ್ಲಿ ನಟಿಸಿದ್ದ ಬಹುಭಾಷಾ ನಟಿ ಹನ್ಸಿಕಾ ಮೊಟ್ವಾನಿ ತಮ್ಮ ಪತಿಯೊಂದಿಗೆ ಇರುವ ಫೋಟೊಗಳನ್ನು ಸಾಮಾಜಿಕ ಮಾಧ್ಯಮದಿಂದ ಅಳಿಸಿದ್ದು, ದಾಂಪತ್ಯದಲ್ಲಿ ಬಿರುಕು ಮೂಡಿದೆಯೇ ಎಂಬ ಅನುಮಾನಕ್ಕೆ ಕಾರಣವಾಗಿದೆ.
Last Updated 3 ಫೆಬ್ರುವರಿ 2026, 11:04 IST
ಪತಿಯ ಜೊತೆಗಿದ್ದ ಫೋಟೊ ಡಿಲೀಟ್; ಬಿಂದಾಸ್​ ನಟಿ ಹನ್ಸಿಕಾಗೆ ಏನಾಯ್ತು?

ಕನ್ನಡ ಭಾಷೆ ರಕ್ಷಣೆಗೆ ಕನ್ನಡಿಗರು ಶ್ರಮಿಸಿ: ಮಾಜಿ ಸಚಿವ ಬಿ.ಸಿ. ಪಾಟೀಲ

Kannada Language: ಕನ್ನಡ ಭಾಷೆ, ನೆಲ, ಜಲ, ಉಳಿವಿಗಾಗಿ ಕನ್ನಡಿಗರು ಒಂದಾಗಬೇಕು. ಭಾಷೆ ರಕ್ಷಣೆಗೆ ಹೋರಾಟ ನಡೆಸುವ ಮನಸ್ಸು ಹೊಂದಬೇಕು ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು. ತಾಲ್ಲೂಕಿನ ಹಳ್ಳೂರು ಗ್ರಾಮದಲ್ಲಿ ಸಮ್ಮೇಳನ ಜರುಗಿತು.
Last Updated 2 ಫೆಬ್ರುವರಿ 2026, 5:29 IST
ಕನ್ನಡ ಭಾಷೆ ರಕ್ಷಣೆಗೆ ಕನ್ನಡಿಗರು ಶ್ರಮಿಸಿ: ಮಾಜಿ ಸಚಿವ ಬಿ.ಸಿ. ಪಾಟೀಲ
ADVERTISEMENT
ADVERTISEMENT
ADVERTISEMENT